Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 02-06-2021
02 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿಷ್ಠಿತ "ಗೋಲ್ಡನ್ ಪೀಸ್ ಮೇಕರ್ ಸ್ಟಾರ್" ಪ್ರಶಸ್ತಿಯನ್ನು ಯಾವ ರಾಷ್ಟ್ರವು ನೀಡುತ್ತದೆ ?
A
ರಷ್ಯಾ
B
ಫ್ರಾನ್ಸ್
C
ಇಟಲಿ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿಷ್ಠಿತ "ಗೋಲ್ಡನ್ ಪೀಸ್ ಮೇಕರ್ ಸ್ಟಾರ್" ಪ್ರಶಸ್ತಿ ಪಡೆದ ಶಾಸಕ ಯಾರು ?
A
ಎಸ್.ಆರ್ ವಿಶ್ವನಾಥ್
B
ತೇಜಸ್ ಸೂರ್ಯ
C
ಅಶ್ವಥ ನಾರಾಯಣ್
D
ಜೆ.ಸಿ. ಮಾಧುಸ್ವಾಮಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪಾಕಿಸ್ತಾನವು ಯಾವ ರಾಷ್ಟ್ರದ ಸಹಯೋಗದಿಂದ ಸ್ವದೇಶಿ ನಿರ್ಮಿತ "ಪಾಕ್ವಾಕ್" ಕೋವಿಡ್ -19 ಲಸಿಕೆಯನ್ನು ಬಿಡುಗಡೆ ಮಾಡಿದೆ ?
A
ಚೀನಾ
B
ಭಾರತ
C
ಕಜಕಿಸ್ತಾನ್
D
ಅಫ್ಘಾನಿಸ್ತಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಾಕಿಸ್ತಾನ ರಾಷ್ಟ್ರವು ನಿರ್ಮಿಸಿದ ಸ್ವದೇಶಿ ಕೋವಿಡ್-19 ಲಸಿಕೆ ಯಾವುದು ?
A
ಪಾಕ್ವಾಕ್
B
ಸಿನೊವ್ಯಾಕ್
C
ಪಾಕ್'ವ್ಯಾಕ್ಸಿನ್
D
ಸಿನೋಫಾರ್ಮ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವದ ಮೊದಲ ನ್ಯಾನೊ ಯೂರಿಯಾ ಗೊಬ್ಬರವನ್ನು ಅಭಿವೃದ್ಧಿಪಡಿಸಿದೆ ಕಂಪನಿ ಯಾವುದು ?
A
ಇಫ್ಕೊ
B
ನ್ಯೂಟ್ರಿಗ್ರೌ
C
ನೇಚರ್ ನೆಸ್ಟ್
D
ಗ್ರೀನ್ ಗ್ಲಾಮ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಚೀನಾ ದೇಶದ ಸಿನೊವ್ಯಾಕ್ ಲಸಿಕೆಯನ್ನು ಪ್ರಸ್ತುತ ಎಷ್ಟು ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ ?
A
22 ರಾಷ್ಟ್ರಗಳಲ್ಲಿ
B
15 ರಾಷ್ಟ್ರಗಳಲ್ಲಿ
C
20 ರಾಷ್ಟ್ರಗಳಲ್ಲಿ
D
18 ರಾಷ್ಟ್ರಗಳಲ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
WHO ದಿಂದ ಚೀನಾ ದೇಶ ಯಾವ ಕೋವಿಡ್ ಲಸಿಕೆಗೆ ಅನುಮೋದನೆ ನೀಡಿದೆ ?
A
ಸಿನೊವ್ಯಾಕ್
B
ಸಿನೋಫಾರ್ಮ್
C
ಆಸ್ಟ್ರೋಜೆನ್
D
ಫೈಝರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಚೀನಾ ದೇಶದಲ್ಲಿ ಪತ್ತೆಯಾಗಿರುವ ಹಕ್ಕಿ ಜ್ವರ ಯಾವುದು ?
A
ಎಚ್10ಎನ್3
B
ಎಚ್10ಎನ್5
C
ಎಚ್1ಎನ್1
D
ಎಚ್8ಎನ್2
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಲೆಫ್ಟಿನೆಂಟ್ ಜನರಲ್ ಪ್ರದೀಪ್ ಚಂದ್ರನ್ ನಾಯರ್ ಅವರು ಅಸ್ಸಾಂ ರೈಫಲ್ಸ್ನ ಎಷ್ಟನೇ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ?
A
21ನೇ
B
23ನೇ
C
25ನೇ
D
28ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಅಸ್ಸಾಂ ರೈಫಲ್ಸ್ ಮಹಾ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ ಮಾಡಿದ ಲೆಫ್ಟಿನೆಂಟ್ ಜನರಲ್ ಯಾರು ?
A
ಪ್ರದೀಪ್ ಚಂದ್ರನ್ ನಾಯರ್
B
ಹರಿಂದ್ರ್ ಸಿಂಗ್
C
ಮನೋಜ್ ಪಾಂಡೆ
D
ಬಿಪಿನ್ ರಾವತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers