ಪ್ರಸ್ತುತ ಚೀನಾ ದೇಶವು ಅಲ್ಲಿನ ದಂಪತಿಗಳಿಗೆ ಇನ್ನು ಮುಂದೆ ಎಷ್ಟು ಮಕ್ಕಳನ್ನು ಹೊಂದಲು ಅನುಮತಿಯನ್ನು ನೀಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ವಿಶ್ವ ಅರೋಗ್ಯ ಸಂಸ್ಥೆಯು ಬ್ರೆಜಿಲ್'ನಲ್ಲಿ 2020ರ ನವೆಂಬರ್'ನಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರ ವೈರಸ್'ಗೆ ಯಾವ ಹೆಸರನ್ನು ನಿಯೋಜಿಸಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದಲ್ಲಿ ಮೊದಲ ಬಾರಿಗೆ ಕೋವಿಡ್-19 ರೂಪಾಂತರ ವೈರಸ್'ನ್ನು 2020ನೇ ವರ್ಷದ ಯಾವ ತಿಂಗಳಿನಲ್ಲಿ ಪತ್ತೆಮಾಡಲಾಯಿತು?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವ ಅರೋಗ್ಯ ಸಂಸ್ಥೆಯು ಭಾರತದಲ್ಲಿನ ಕೊರೋನಾ ರೂಪಾಂತರ ವೈರಸ್'ಗೆ ಯಾವ ಹೆಸರನ್ನು ನಿಯೋಜಿಸಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತದ ಬಾಕ್ಸರ್ ಸಂಜೀತ್ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನಶಿಪ್'ನ ಎಷ್ಟು KG ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ವ್ಯಾಸಿಲಿ ಲೆವಿತ್ ಅವರ ವಿರುದ್ಧ ಗೆದ್ದು ಜಯಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದ ಬಾಕ್ಸರ್ ಸಂಜೀತ್ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನಶಿಪ್'ನ ಫೈನಲ್ ಪಂದ್ಯದಲ್ಲಿ ಅವರ ಯಾರ ವಿರುದ್ಧ ಗೆದ್ದು ಜಯಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಉತ್ತರ ಪ್ರದೇಶ ರಾಜ್ಯದಲ್ಲಿ ಸ್ಥಾಪಿಸಲಾಗುವ 350 ಆಮ್ಲಜನಕ ಉತ್ಪಾದನಾ ಘಟಕಗಳು ಪ್ರತಿ ನಿಮಿಷಕ್ಕೆ ಎಷ್ಟು ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಯಾವ ರಾಜ್ಯವು ತನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ 350 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿನೆಗೆ ಸಿದ್ಧತೆ ನಡೆಸಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಯಾವ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಯಾವ ರಾಷ್ಟ್ರದ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ ಹೇರಿದೆ ?