Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 03-06-2021
03 ಜೂನ್ 2021 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಕೇರಳ ರಾಜ್ಯವು ಯಾವ ವರ್ಷದಲ್ಲಿ KSRTC ಟ್ರೇಡ್ ಮಾರ್ಕ್ಗೆ ನೋಂದಣಿ ಮಾಡಿಸಿದೆ ?
A
1965
B
1972
C
1969
D
1977
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ರಾಜ್ಯವು ಯಾವ ವರ್ಷದಲ್ಲಿ KSRTC ಟ್ರೇಡ್ ಮಾರ್ಕ್ಗೆ ನೋಂದಣಿ ಮಾಡಿಸಿತ್ತು ?
A
1973
B
1962
C
1927
D
1965
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿನ ವಿವಾಧವಾದ KSRTC ಟ್ರೇಡ್ ಮಾರ್ಕ್ ಯಾವ ರಾಜ್ಯದ ಪಾಲಾಗಿದೆ ?
A
ಕೇರಳ
B
ಕರ್ನಾಟಕ
C
ಮಹಾರಾಷ್ಟ್ರ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಜ್ಯದ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗವು ಏಮ್ಸ್ ನಲ್ಲಿ ಆರಂಭವಾಗಿದೆ ?
A
ಬಿಹಾರ್(ಪಾಟ್ನಾ)
B
ಉತ್ತರ ಪ್ರದೇಶ(ಲಕ್ನೋ)
C
ಮಹಾರಾಷ್ಟ್ರ(ಮುಂಬೈ)
D
ಕರ್ನಾಟಕ(ಬೆಂಗಳೂರು)
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಗೆ ಪ್ರಾಯೋಗಿಕ ಜಿಲ್ಲೆಯಾಗಿ ಆಯ್ಕೆ ಮಾಡಲಾದ ಜಿಲ್ಲೆ ಯಾವುದು ?
A
ಹಾವೇರಿ
B
ವಿಜಯಪುರ
C
ರಾಮನಗರ
D
ದಾವಣಗೆರೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2021ರ ಏಷ್ಯಾ ಯೂನಿವರ್ಸಿಟಿ ರ್ಯಾಂಕಿಂಗ್ ಪಟ್ಟಿಯಲ್ಲಿ ಎಷ್ಟು ಭಾರತೀಯ ವಿಶ್ವವಿದ್ಯಾಲಯಗಳು ಅಗ್ರ ಸ್ಥಾನ ಪಡೆದಿವೆ.
A
18
B
15
C
11
D
14
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಇಸ್ರೇಲ್ ಸಂಸತ್ ಎಷ್ಟು ಸದಸ್ಯರ ಬಲವನ್ನು ಹೊಂದಿದೆ ?
A
120
B
220
C
170
D
193
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಇಸ್ರೇಲ್ ನ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
A
ಐಸಾಕ್ ಹರ್ಜಾಗ್
B
ಬೆಂಜಮಿನ್ ನೆತನ್ಯಾಹು
C
ರೆವೆನ್ ರಿವ್ಲಿನ್
D
ಬೆನ್ ಗುರಿಯೋನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇರಾನ್ ರಾಷ್ಟ್ರದ ಖಾರ್ಗ್ ಯುದ್ಧನೌಕೆಯನ್ನು 1977ರಲ್ಲಿ ಯಾವ ದೇಶದಲ್ಲಿ ನಿರ್ಮಾಣ ಮಾಡಲಾಗಿತ್ತು ?
A
ಫ್ರಾನ್ಸ್
B
ಬ್ರಿಟನ್
C
ರಶಿಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಷ್ಟ್ರದ "ಖಾರ್ಗ್" ಯುದ್ಧನೌಕೆ ಬೆಂಕಿಗೆ ಆಹುತಿಯಾಗಿದೆ ?
A
ಇರಾನ್
B
ಇರಾಕ್
C
ಅಫ್ಘಾನಿಸ್ತಾನ್
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯಾಧೀಶ ಯಾರು ?
A
ಅರುಣ್ ಮಿಶ್ರಾ
B
ಎಚ್.ಎಲ್. ದತ್ತು
C
ದೀಪಕ್ ಮಿಶ್ರಾ
D
ಎನ್.ವಿ.ರಮಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers