Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-05-2021
25 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶದಿಂದ ದೆಹಲಿ ಸರ್ಕಾರವು 6,000 ಆಮ್ಲಜನಕ ಸಿಲಿಂಡರ್ಗಳನ್ನು ಆಮದು ಮಾಡಿಕೊಂಡಿದೆ?
A
ಚೀನಾ
B
ರಷ್ಯಾ
C
ಅಮೇರಿಕಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಒಡಿಶಾ ರಾಜ್ಯದ ಮುಖ್ಯಮಂತ್ರಿ ಯಾರು?
A
ನವೀನ್ ಪಟ್ನಾಯಕ್
B
ಎಮ್.ಕೆ. ಸ್ಟಾಲಿನ್
C
ತಿರತ್ ಸಿಂಗ್
D
ಎಮ್. ರಂಗಸ್ವಾಮಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ರಾಜ್ಯದ ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿ IAS ಅಧಿಕಾರಿ ವಿ. ಕಾರ್ತಿಕೇಯನ್ ಪಾಂಡಿಯನ್' ಅವರಿಗೆ FIH ಅಧ್ಯಕ್ಷರ ಗೌರವ ಲಭಿಸಿದೆ ?
A
ಒಡಿಶಾ
B
ಬಿಹಾರ್
C
ರಾಜಸ್ಥಾನ್
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ಅಧ್ಯಕ್ಷರಾಗಿ ನರೀಂದರ್ ಬಾತ್ರಾ ಅವರು ಎಲ್ಲಿಯವರೆಗೆ ಅಧಿಕಾರದಲ್ಲಿ ಇರಲಿದ್ದಾರೆ ?
A
2024
B
2023
C
2022
D
2025
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ಅಧ್ಯಕ್ಷ ಸ್ಥಾನದ ವರ್ಚುವಲ್ ಚುನಾವಣೆಗೆ ಎಷ್ಟು ಸದಸ್ಯ ರಾಷ್ಟ್ರಗಳು ಭಾಗಿಯಾಗಿದ್ದವು ?
A
124
B
125
C
121
D
122
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ನರೀಂದರ್ ಬಾತ್ರಾ
B
ಮಾರ್ಕ್ ಕೌಡ್ರನ್
C
ವಿ. ಕಾರ್ತಿಕೇಯನ್ ಪಾಂಡಿಯನ್
D
ನವೀನ್ ಪಟ್ನಾಯಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಶಾಹಿ ಲಿಚ್ಚಿ ಕೃಷಿ ಉತ್ಪನ್ನವನ್ನು ಉತ್ಪಾದಿಸುವಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A
2 ಸ್ಥಾನ
B
1 ಸ್ಥಾನ
C
5 ಸ್ಥಾನ
D
4 ಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬಿಹಾರ್ ರಾಜ್ಯದಲ್ಲಿ ಇಲ್ಲಿಯವರೆಗೆ ಎಷ್ಟು ಕೃಷಿ ಉತ್ಪನ್ನಗಳು GI (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಪಡೆದಿವೆ ?
A
4
B
3
C
2
D
1
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬಿಹಾರದ ರಾಜ್ಯದ ಶಾಹಿ ಲಿಚ್ಚಿ ಕೃಷಿ ಉತ್ಪನ್ನವನ್ನು ಯಾವ ದೇಶಕ್ಕೆ ರಫ್ತು ಮಾಡಲಾಗಿದೆ ?
A
ಯುಕೆ
B
ಇಟಲಿ
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಶಾಹಿ ಲಿಚ್ಚಿ ಯಾವ ರಾಜ್ಯದ ಕೃಷಿ ಉತ್ಪನ್ನವಾಗಿದೆ ?
A
ಬಿಹಾರ್
B
ಗುಜರಾತ್
C
ಕಾಶ್ಮೀರ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers