Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-05-2021
26 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಭಾರತದ ಅತಿದೊಡ್ಡ ಪುಸ್ತಕ ಮಳಿಗೆಯಾಗಿರುವ ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಯಾರು?
A
ಸುರೇಶ್ ಶಾ
B
ಅರವಿಂದ ಮಾನೆ
C
ಸುಬೋಧ್ ಕುಮಾರ್
D
ಕೆ.ವಿ ರಾಜೇಂದ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ರಾಷ್ಟ್ರದ ಮಿಲಿಟರಿ ದಂಗೆಯಿಂದಾಗಿ ಅಲ್ಲಿನ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಬಂಧಿಸಲಾಗಿದೆ?
A
ಮಾಲಿ
B
ಮಯನ್ಮಾರ್
C
ಇಸ್ರೇಲ್
D
ಪ್ಯಾಲೆಸ್ಟೀನಿಯನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತದ ಕೇಂದ್ರ ಕ್ರೀಡಾ ಸಚಿವ ಯಾರು?
A
ಕಿರಣ್ ರಿಜಿಜು
B
ಸತ್ಯನಾರಾಯಣ ಮೀನಾ
C
ರಮೇಶ್ ಪೋಖ್ರಿಯಾಲ್
D
ರಾಜನಾಥ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಕ್ರೀಡಾ ಇಲಾಖೆಯು ಕರ್ನಾಟಕ ಸೇರಿ ಒಟ್ಟು ಎಷ್ಟು ರಾಜ್ಯಗಳಲ್ಲಿ 143 ಖೇಲೊ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದೆ.
A
7
B
6
C
9
D
5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯದ ಎಷ್ಟು ಜಿಲ್ಲೆಗಳಲ್ಲಿ ಖೇಲೊ ಇಂಡಿಯಾ ಕೇಂದ್ರಗಳುನ್ನು ಸ್ಥಾಪನೆ ಮಾಡಲಿದೆ.
A
31 ಜಿಲ್ಲೆಗಳಲ್ಲಿ
B
20 ಜಿಲ್ಲೆಗಳಲ್ಲಿ
C
25 ಜಿಲ್ಲೆಗಳಲ್ಲಿ
D
18 ಜಿಲ್ಲೆಗಳಲ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಡೇವಿಡ್ ಬಾರ್ನಿಯಾ ಅವರನ್ನು ಯಾವ ದೇಶದ ಮೊಸಾದ್ ಗೂಢಚರ್ಯೆ ಏಜೆನ್ಸಿಯ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ?
A
ಇಸ್ರೇಲ್
B
ಇಟಲಿ
C
ಫ್ರಾನ್ಸ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ನೌಕಾ ಸೇನೆಯ ಯುದ್ಧ ನೌಕೆ INS ಶಾರ್ದೂಲ್ ಇತ್ತೀಚಿಗೆ ನವ-ಮಗಳೂರಿಗೆ ಎಷ್ಟು ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ತಂದಿದೆ ?
A
190
B
180
C
120
D
150
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅರಬ್ ರಾಷ್ಟ್ರಗಳಿಂದ ಆಕ್ಸಿಜನ್ ಹೊತ್ತು ಸತತವಾಗಿ ಮಂಗಳೂರಿಗೆ ಬಂದಿರುವ 5ನೇ ಭಾರತೀಯ ನೌಕಾ ಸೇನೆಯ ಯುದ್ಧ ನೌಕೆ ಯಾವುದು ?
A
INS ಶಾರ್ದೂಲ್
B
INS ವಿಕ್ರಮಾದಿತ್ಯ
C
INS ವಿರಾಟ್
D
INS ವಿಕ್ರಾಂತ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದ ಮೊದಲ ಕೋವಿಡ್-19 ಲಸಿಕೆಯನ್ನು ಪಡೆದ ವ್ಯಕ್ತಿ ವಿಲಿಯಂ ಷೇಕ್ಸ್ಪಿಯರ್ ಅವರು ಪಡೆದ ಲಸಿಕೆ ಯಾವುದಾಗಿತ್ತು?
A
ಫೈಜರ್
B
ಸ್ಪುಟ್ನಿಕ್-ವಿ
C
ಕೋವಿಶೀಲ್ಡ್
D
ಕೋವ್ಯಾಕ್ಸಿನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೋವಿಡ್-19 ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಯಾರು?
A
ವಿಲಿಯಂ ಷೇಕ್ಸ್ಪಿಯರ್
B
ವಿಲಿಯಂ ಬೆಂಟಿಕ
C
ರುದರ ಫೋರ್ಡ್
D
ಬ್ಲಿಂಕೆನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers