Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-05-2021
24 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಚಿತ್ರವು ಇಲ್ಲಿಯವರೆಗೆ ಎಷ್ಟು ಬಾರಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ ?
A
10
B
2
C
7
D
5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ ಕನ್ನಡ ಚಿತ್ರ ಯಾವುದು ?
A
ಅಮೃತಮತಿ
B
ಸೀತಾರಾಮ್ ಕಲ್ಯಾಣ
C
ಮೂರೂ ಮುತ್ತುಗಳು
D
ಅಮೃತಧಾರೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಯಾರು ?
A
ಶ್ರೀ ಕುಮಾರ್ ಬ್ಯಾನರ್ಜಿ
B
K.N. ವ್ಯಾಸ್
C
ಡಾII ರವಿ. ಬಿ.
D
ಜೆ. ಭಾಭಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಏರ್ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ ಸ್ಥಾಪನೆಯಾದ ವರ್ಷ.
A
1976
B
1979
C
1967
D
1977
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಯಾರು ?
A
ಆಶ್ರಿತಾ
B
ವಿಭಾ ಹರೇಶ್
C
ಅಭಿನೇತ್ರಿ ಮಾಯಾ
D
ವಿನುತಾ ಡಿಸೋಜಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ದೇಶದಲ್ಲಿ ಸೇನಾ ದಂಗೆ ವಿರೋಧಿಸಿದ್ದಕ್ಕಾಗಿ ಶಾಲಾ ಶಿಕ್ಷಕರ ಅಮಾನತು ಮಾಡಲಾಗಿದೆ?
A
ಮ್ಯಾನ್ಮಾರ್
B
ಕೆನಡಾ
C
ನೇಪಾಳ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನೇಪಾಳ ರಾಷ್ಟ್ರದಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾದ ಪ್ರಧಾನಿ ಯಾರು ?
A
ಕೆ. ಪಿ. ಶರ್ಮಾ ಒಲಿ
B
ಬಿಧ್ಯಾ ದೇವಿ ಭಂಡಾರಿ
C
ಪುಷ್ಪ ಕಮಲ್
D
ರಾಧಿಕಾ ಶಕ್ಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತದ ಸ್ಥಾನ ಎಷ್ಟನೆಯದಾಗಿದೆ ?
A
ಮೊದಲನೆಯ ಸ್ಥಾನ
B
ಎರಡನೆಯ ಸ್ಥಾನ
C
ಮೂರನೆಯ ಸ್ಥಾನ
D
ನಾಲ್ಕನೆಯ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಂದಿರಾ ಗಾಂಧಿಯವರ ಸಮಾಧಿ ಹೆಸರೇನು?
A
ಶಾಂತಿ ಘಾಟ್
B
ಶಕ್ತಿ ಸ್ಥಳ
C
ಶಾಂತಿ ವ್ಯಾನ್
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ಪಂಚವಾರ್ಷಿಕ ಯೋಜನೆಯ ಪ್ರಮುಖ ಗುರಿ ಏನಾಗಿತ್ತು ?
A
ಕೈಗಾರಿಕೆಗಳ ಅಭಿವೃದ್ಧಿ
B
ಕೃಷಿಯ ಅಭಿವೃದ್ಧಿ
C
ಮೂಲಸೌಕರ್ಯಗಳ ಅಭಿವೃದ್ಧಿ
D
ಬಂದರುಗಳ ಅಭಿವೃದ್ಧಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers