Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 23-05-2021
23 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಪರಿಚಯಿಸಿದ ಮೊದಲ ಬ್ಯಾಂಕ್ ಯಾವುದು?
A
ಐಸಿಐಸಿಐ ಬ್ಯಾಂಕ್
B
ಬ್ಯಾಂಕ್ ಆಫ್ ಪಂಜಾಬ್
C
ಬ್ಯಾಂಕ್ ಆಫ್ ಮಹಾರಾಷ್ಟ್ರ
D
ಬ್ಯಾಂಕ್ ಆಫ್ ಬರೋಡಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೂರ್ಯನಲ್ಲಿ ಹೈಡ್ರೋಜನ್ ಮತ್ತು ಹಿಲಿಯಮದ ಅನುಪಾತ ?
A
3:2
B
3:1
C
1:1
D
3:4
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೊದಲು ರೇಡಿಯೋ ಕಾರ್ಯಕ್ರಮ ಪ್ರಸಾರವಾದುದು?
A
1911
B
1927
C
1936
D
1923
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಗವರ್ನರ್ ಯಾರು?
A
ಜವಾಹರಲಾಲ್ ನೆಹರು
B
ರಾಜೇಂದ್ರ ಪ್ರಸಾದ
C
ಶ್ರೀ ಓಸ್ಬೋರ್ನ್ ಸ್ಮಿತ್
D
ಕೇಶವ್ ಕುಮಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಗ್ರಹವನ್ನು ಕೆಂಪು ಗ್ರಹವೆಂದು ಕರೆಯುತ್ತಾರೆ?
A
ಬುಧ
B
ಮಂಗಳ
C
ಶುಕ್ರ
D
ಶನಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ರಸಗೊಬ್ಬರವನ್ನು ಬಳಸುವ ಭಾರತೀಯ ರಾಜ್ಯ ಯಾವುದು?
A
ಪಂಜಾಬ್
B
ಕರ್ನಾಟಕ
C
ಯು.ಪಿ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವರಲ್ಲಿ ಯಾರು ಕೇಂದ್ರ ಬಜೆಟ್ ಅನ್ನು ಗರಿಷ್ಟ ಬಾರಿ ಮಂಡಿಸಿದ್ದಾರೆ?
A
ಪಿ.ಚಿದಂಬರಂ
B
ಆರ್.ಕೆ.ಷಣ್ಮುಖಂ ಚೆಟ್ಟಿ
C
ಪ್ರಣವ್ ಮುಖರ್ಜಿ
D
ಮೊರಾರ್ಜಿ ದೇಸಾಯಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2020 ರಲ್ಲಿ,ವಿಶ್ವ ಆರೋಗ್ಯ ಸಂಸ್ಥೆಯಿಂದ ಯಾವ ಖಂಡವನ್ನು ಪೋಲಿಯೋ ಮುಕ್ತವೆಂದು ಘೋಷಿಸಲಾಗಿದೆ?
A
ಆಫ್ರಿಕಾ
B
ಆಸ್ಟ್ರೇಲಿಯಾ
C
ಏಷ್ಯಾ
D
ದಕ್ಷಿಣ ಅಮೇರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದ ಅತಿ ಉದ್ದದ ಗುಹೆ ಕ್ರೆಮ್ ಲಿಯಾಟ್ ಪ್ರಹ್ ಎಲ್ಲಿದೆ?
A
ಬಿಹಾರ
B
ಮೇಘಾಲಯ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯೂಕ್ಯಾರಿಯೋಟಿಕ್ ಕೋಶದ "ನಿಯಂತ್ರಣ ಕೇಂದ್ರ"
A
ಕೋಶ ಗೋಡೆ
B
ನ್ಯೂಕ್ಲಿಯಸ್
C
ವ್ಯಾಕೂಲ್
D
ಕ್ಲೋರೊಫ್ಲ್ಯಾಸ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers