Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 20-05-2021
20 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಗನ್ನಾಥ್ ಪಹಡಿಯಾ ಅವರು ತಮ್ಮ ಸ್ವಂತ ರಾಜ್ಯ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ವರ್ಷ
A
1980 ರಿಂದ 1981
B
1990 ರಿಂದ 1991
C
1970 ರಿಂದ 1971
D
2000 ರಿಂದ 2001
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನಿ ಮೋದಿ ಅವರು ತೌಕ್ತೆ ಚಂಡಮಾರುತದಿಂದ ಉಂಟಾಗಿರುವ ಹಾನಿಗೆ ಯಾವ ರಾಜ್ಯಕ್ಕೆ 1000 ಕೋಟಿ ರೂ, ನೆರವು ಘೋಷಣೆ ಮಾಡಿದ್ದಾರೆ?
A
ಕೇರಳ
B
ಗುಜರಾತ್
C
ಗೋವಾ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪ್ರಧಾನಿ ಮೋದಿ ಅವರು ತೌಕ್ತೆ ಚಂಡಮಾರುತ ಬಿಸಿರುವದರಿಂದ ಯಾವ ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು ?
A
ಗುಜರಾತ್
B
ಮಹಾರಾಷ್ಟ್ರ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂಫಾಲ್ ಯಾವ ರಾಜ್ಯದ ರಾಜಧಾನಿ?
A
ಮಣಿಪುರ
B
ಮಿಝೋರಾಂ
C
ನಾಗಾಲ್ಯಾಂಡ್
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಿಲೇನಿಯಮ್ ಟೆಕ್ನಾಲಜಿ ಬಹುಮಾನವನ್ನು ಎಷ್ಟು ವರ್ಷಗಳಿಗೊಮ್ಮೆ ನೀಡಲಾಗುತ್ತದೆ ?
A
2 ವರ್ಷಕ್ಕೊಮೆ
B
1 ವರ್ಷಕ್ಕೊಮೆ
C
3 ವರ್ಷಕ್ಕೊಮೆ
D
4 ವರ್ಷಕ್ಕೊಮೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟೆಕ್ನಾಲಜಿ ಅಕಾಡೆಮಿ ಫಿನ್ಲ್ಯಾಂಡ್ ಯಾವ ವರ್ಷದಿಂದ ಮಿಲೇನಿಯಮ್ ಟೆಕ್ನಾಲಜಿ ಬಹುಮಾನವನ್ನು ನೀಡುತ್ತಿದೆ ?
A
2004
B
2006
C
2002
D
2008
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಾಜಿ ಮುಖ್ಯಮಂತ್ರಿ ಜಗನ್ನಾಥ ಪಹಾಡಿಯಾ ಅವರು ಯಾವ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ ?
A
ಹರಿಯಾಣ & ಬಿಹಾರ್
B
ರಾಜಸ್ಥಾನ್ & ಗುಜರಾತ್
C
ಅಸ್ಸಾಂ & ಸಿಕ್ಕಿಂ
D
ಹರಿಯಾಣ & ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಜಗನ್ನಾಥ ಪಹಾಡಿಯಾ ಅವರು ಯಾವ ಮಾಜಿ ಮುಖ್ಯಮಂತ್ರಿ ಯಾಗಿದ್ದರು ?
A
ರಾಜಸ್ಥಾನ
B
ಹರಿಯಾಣ
C
ಗುಜರಾತ್
D
ಬಿಹಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮುಂಬೈನ ತಾಜ್ ಹೋಟೆಲ್ ಉಗ್ರರ ವಿರುದ್ಧ ಹೋರಾಟದಲ್ಲಿ ಎಷ್ಟು ಭಾರತೀಯ ಭಧ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು?
A
17
B
12
C
10
D
13
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ಮಾಡಿದ ವರ್ಷ ಯಾವುದು?
A
2008
B
2009
C
2007
D
2006
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers