Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-05-2021
19 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೇಕಡ 100ರಷ್ಟು ಲಸಿಕೆ ಗುರಿ ಸಾಧಿಸುವ ಗ್ರಾಮಗಳಿಗೆ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ ರಾಜ್ಯ ಯಾವುದು?
A
ಬಿಹಾರ್
B
ಗುಜರಾತ್
C
ಪಂಜಾಬ್
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಯಾರು ?
A
ಅಮರೀಂದರ್ ಸಿಂಗ್
B
ಎನ್. ರಂಗಸ್ವಾಮಿ
C
ತಿರತ್ ಸಿಂಗ್
D
ಎಮ್. ಕೆ. ಸ್ಟಾಲಿನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕರಾದವರಾರು?
A
ವಿವಿ ರಾಮನ್
B
ಶಿವಸುಂದರ್ ದಾಸ್
C
ರಮೇಶ್ ಪೊವಾರ್
D
ಅನಿಲ್ ಕುಂಬ್ಳೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಿ. ರಾಜನಾರಾಯಣನ್ ಅವರು 1980ರ ದಶಕದಲ್ಲಿ ಯಾವ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ?
A
ತಮಿಳನಾಡು
B
ಆಂಧ್ರ ಪ್ರದೇಶ
C
ಕೇರಳ
D
ಪುದುಚೇರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ತಮಿಳಿನ ಕಿ. ರಾಜನಾರಾಯಣನ್'ವರಿಗೆ ಎಷ್ಟರಲ್ಲಿ ಗೋಪಲ್ಲಪುರತು ಮಕ್ಕಳ್' ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?
A
1991
B
1923
C
1980
D
1999
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನರಾದ ಕಿ. ರಾಜನಾರಾಯಣ್ ಅವರು ಯಾವ ಭಾಷೆಯ ಖ್ಯಾತ ಬರಹಗಾರ ಮತ್ತು ಕಾದಂಬರಿಕಾರರಾಗಿದ್ದರು?
A
ತಮಿಳು
B
ತೆಲಗು
C
ಪಂಜಾಬಿ
D
ಹಿಂದಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ರಷ್ಯಾ ದೇಶದ ಸ್ಪುಟ್ನಿಕ್-ವಿ ಲಸಿಕೆಯ 60,000 ಡೋಸ್'ಗಳು ಭಾರತದ ಯಾವ ನಗರಕ್ಕೆ ಬಂದು ತಲುಪಿವೆ ?
A
ಹೈದರಾಬಾದ್
B
ಬೆಂಗಳೂರು
C
ನಾಸಿಕ್
D
ದೆಹಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಶಿಲ್ಪಾ ಮೆಡಿಕೇರ್ ಸಂಸ್ಥೆಯು ಮೊದಲ 12 ತಿಂಗಳಲ್ಲಿ ಎಷ್ಟು ಮಿಲಿಯನ್ ಡೋಸ್ ಸ್ಪುಟ್ನಿಕ್-ವಿಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.
A
50 ಮಿಲಿಯನ್ ಡೋಸ್
B
40 ಮಿಲಿಯನ್ ಡೋಸ್
C
60 ಮಿಲಿಯನ್ ಡೋಸ್
D
70 ಮಿಲಿಯನ್ ಡೋಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ರಾಜ್ಯದ ಯಾವ ಜಿಲ್ಲೆಯ ಶಿಲ್ಪಾ ಮೆಡಿಕೇರ್ನಲ್ಲಿ ಉತ್ಪಾದನೆ ಯಾಗಲಿದೆ?
A
ಧಾರವಾಡ
B
ರಾಯಚೂರ
C
ಬೆಳಗಾವಿ
D
ಕೋಲಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಡೆಮೋಗ್ರಫಿ ಎಂದರೆ ?
A
ಆನೆಗಳ ಜನಸಂಖ್ಯೆಯ ಗುಣಗಳನ್ನು ಅಧ್ಯಯನವನ್ನು ಮಾಡುವುದು
B
ಮಾನವ ಜನಸಂಖ್ಯೆಯ ಗುಣಗಳನ್ನು ಅಧ್ಯಯನವನ್ನು ಮಾಡುವುದು
C
ಪ್ರಾಣಿಗಳ ಜನಸಂಖ್ಯೆಯ ಗುಣಗಳನ್ನು ಅಧ್ಯಯನವನ್ನು ಮಾಡುವುದು
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers