Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-05-2021
21 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಐಎನ್ಎಸ್ ರಜಪೂತ್ ಹಡಗಿನಿಂದ 2005ರಲ್ಲಿ ಯಾವ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು ?
A
ಧನುಷ್
B
ಪೃಥ್ವಿ
C
ಅಗ್ನಿ
D
ಆಕಾಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ತರಬೇತಿಯನ್ನು ನಡೆಸುತ್ತಿರುವ ಸಂಧರ್ಭದಲ್ಲಿ ಭಾರತೀಯ ವಾಯುಪಡೆಯ ಯಾವ ಯುದ್ಧ ವಿಮಾನವು ಪಂಜಾಬ್'ನ ಮೊಗಾ ಎಂಬ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ?
A
ಮಿಗ್-21
B
ಮಿಗ್-29
C
ಮಿಗ್-17
D
ಮಿಗ್-25
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಐಎನ್ಎಸ್ ರಜಪೂತ್ ಭಾರತೀಯ ನೌಕಾಪಡೆಯಲ್ಲಿ ತನ್ನ ಕಾರ್ಯಾವನ್ನು ಆರಂಭಿಸಿದ ವರ್ಷ
A
1980
B
1990
C
1985
D
1995
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಸುಮಾರು 41 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಇತಿಹಾಸ ಪುಟಕ್ಕೆ ಸೇರುತ್ತಿರುವ ನೌಕೆ ಯಾವುದು ?
A
ಐಎನ್ಎಸ್ ರಜಪೂತ್
B
ಐಎನ್ಎಸ್ ವಿಕ್ರಾಂತ್
C
ಐಎನ್ಎಸ್ ವಿರಾಟ್
D
ಐಎನ್ಎಸ್ ವಿಕ್ರಮಾದಿತ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚೀನಾ ದೇಶದ ಬೈಟ್ಡಾನ್ಸ್ ಕಂಪನಿಯ ಜನಪ್ರಿಯತೇ ಪಡೆದಿದ್ದ ಯಾವ ಆಪ್'ನ್ನು ಅಭಿವೃದ್ಧಿ ಪಡಿಸಿದೆ
A
ಟಿಕ್ಟಾಕ್
B
ಮೋಜ
C
ಹಲೋ
D
ಜೋಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯ ಮೇರೆಗೆ ಕಪ್ಪು ಶಿಲೀಂಧ್ರ ಸೋಂಕನ್ನು ಅಧಿಸೂಚಿತ ಸಾಂಕ್ರಾಮಿಕ ರೋಗ ಎಂದು ಘೋಷಣೆ ರಾಜ್ಯ ಯಾವುದು ?
A
ತಮಿಳನಾಡು
B
ಆಂಧ್ರ ಪ್ರದೇಶ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆರಿಫ್ ಮೊಹಮ್ಮದ್ ಖಾನ್ ಅವರು ಯಾವ ರಾಜ್ಯದ ರಾಜ್ಯಪಾಲ ?
A
ತಮಿಳುನಾಡು
B
ಕೇರಳ
C
ಪಶ್ಚಿಮ ಬಂಗಾಳ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪಿಣರಾಯಿ ವಿಜಯನ್ ಅವರು ಎಷ್ಟನೇ ಬಾರಿಗೆ ಕೇರಳ ರಾಜ್ಯದ ಮುಖ್ಯ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಿದರು.
A
4
B
2
C
1
D
3
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೇರಿಕಾ ದೇಶವು ಭಾರತದೇಶಕ್ಕೆ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇಲ್ಲಿಯವರೆಗೆ ಎಷ್ಟು ದಶಲಕ್ಷ ಡಾಲರ್'ಗಿಂತಲೂ ಹೆಚ್ಚಿನ ಸಾಮಗ್ರಿಗಳನ್ನು ನೀಡಿದೆ.
A
5000 ದಶಲಕ್ಷ ಡಾಲರ್
B
500 ದಶಲಕ್ಷ ಡಾಲರ್
C
5500 ದಶಲಕ್ಷ ಡಾಲರ್
D
5050 ದಶಲಕ್ಷ ಡಾಲರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಯಾವ ನಗರ ಮೂಲದ ಜಿತೇಂದ್ರ ಜೈನ್ ಮತ್ತು ಅವರ ಅಸೋಸಿಯೆಟ್ಸ್ನವರು ಖಾದಿಡಾಟ್ಇನ್ ವೆಬ್ಸೈಟ್'ನ್ನು ಆರಂಭಿಸಿದ್ದರು ?
A
ಕರ್ನಾಟಕ
B
ದೆಹಲಿ
C
ಉತ್ತರ ಪ್ರದೇಶ
D
ತಮಿಳುನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers