Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-05-2021
16 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಚಂದ್ರನು ಯಾವ ವರ್ಗಕ್ಕೆ ಸೇರುತ್ತಾನೆ?
A
ಉಪಗ್ರಹ
B
ಉಲ್ಕೆ
C
ಗ್ರಹ
D
ನಕ್ಷತ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಕೆಳಗಿನ ಯಾವ ಸಂಯುಕ್ತವನ್ನು "ಕ್ಯಾಲಮೈನ್ " ಎಂದು ಕರೆಯಲಾಗುತ್ತದೆ?
A
ತಾಮ್ರದ ಸಲ್ಫೈಟ್
B
ಸತು ಕಾರ್ಬೊನೇಟ್
C
ಸತು ಸಲ್ಫೈಟ್
D
ಸಿಲಿಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಕೆಳಗಿನವುಗಳಲ್ಲಿ ಉದಾತ್ತ ಅನಿಲ ಯಾವುದು?
A
ನಗುವ ಅನಿಲ
B
ಮಿಥೇನ
C
ರೇಡಾನ್
D
ಸಾರಜನಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಗಿನ ಯಾವ ಕಶೇರುಕಗಳಲ್ಲಿ ಭೂಮಿಯ ಮೇಲೆ ಅತಿ ಹೆಚ್ಚು ಜೀವಿತಾವಧಿ ಇದೆ?
A
ಆನೆ
B
ದೈತ್ಯ ಆಮೆ
C
ಹಾವು
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ನಿಕ್ಷೇಪವಿದೆ?
A
ಕೊಡಗು
B
ಕೋಲಾರ
C
ವಿಜಯಪುರ
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನವುಗಳಲ್ಲಿ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ?
A
ಸಿಮಾ ಸುಂಕ
B
ಅಬಕಾರಿ ಸುಂಕ
C
ಸೇವಾ ತೆರಿಗೆ
D
ಕಾರ್ಪೊರೇಷನ್ ತೆರಿಗೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವುದು ಅತ್ಯುನ್ನತ ನಾಗರೀಕ ಧೈರ್ಯ ಪ್ರಶಸ್ತಿ?
A
ಭಾರತ್ ರತ್ನ
B
ಸರ್ವೋತ್ತಮ ಜೀವನ್ ರಕ್ಷ ಪದಕ
C
ಪರಮವೀರ ಚಕ್ರ
D
ಜೀವ ರಕ್ಷಾ ಪದಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೊಡ್ಡ ಟೈಡಲ್ ವಿದ್ಯುತ್ ಸ್ತಾವರವನ್ನು ಸ್ಥಾಪನೆ ಮಾಡಿದ ಮೊದಲ ದೇಶ ಯಾವುದು?
A
ಅಮೇರಿಕ
B
ರಷ್ಯಾ
C
ಫ್ರಾನ್ಸ್
D
ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ತನ್ನ ಅಕ್ಷದ ಮೇಲೆ ಅತಿ ಜೋರಾಗಿ ಸುತ್ತುವ ಗ್ರಹ ?
A
ಮಂಗಳ
B
ಭೂಮಿ
C
ಗುರು
D
ಶನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸೂರ್ಯನಿಂದ ಸಮೀಪವಾಗಿರುವ ಮೊದಲ ನಾಲ್ಕು ಗ್ರಹಗಳನ್ನು ಹೀಗೆನ್ನುತ್ತಾರೆ?
A
ಅನಿಲ ದೈತ್ಯಗಳು
B
ಅನಿಲ ಗ್ರಹಗಳು
C
ಜೋವಿಯನ್ ಗ್ರಹಗಳು
D
ಭೂ ಸದೃಶ್ಯ ಗ್ರಹಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers