Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-05-2021
15 ಮೇ 2021 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
2019ನೇ ಸಾಲಿನ ಬಸವ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ ?
A
ಪಂಡಿತ್ ರಾಜೀವ್ ತಾರಾನಾಥ್
B
ಎಸ್ ಎಲ್ ಭೈರಪ್ಪ
C
ರವಿ ಡಿ ಚನ್ನಣ್ಣವರ
D
ಸುಧಾ ಮೂರ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
DRDO ಅಭಿವೃದ್ಧಿಪಡಿಸಿದ ಕೋವಿಡ್-19 ಸೋಂಕಿನ ಔಷಧಿ ಯಾವುದು?
A
2-DR
B
2-GD
C
2-DO
D
2-DG
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಯಾವ ರಾಜ್ಯದ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿಯನ್ನು ಇತ್ತೀಚಿಗೆ ರದ್ದುಗೊಳಿಸಿದೆ?
A
ರಾಜಸ್ಥಾನ್
B
ಪಶ್ಚಿಮ ಬಂಗಾಳ
C
ಗುಜರಾತ್
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಸವ ಪ್ರಶಸ್ತಿಯು ಎಷ್ಟು ಲಕ್ಷ ರೂ. ನಗದು ಒಳಗೊಂಡಿರುತ್ತದೆ ?
A
3 ಲಕ್ಷ ರೂ.
B
2 ಲಕ್ಷ ರೂ.
C
5 ಲಕ್ಷ ರೂ.
D
6 ಲಕ್ಷ ರೂ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020ನೇ ಸಾಲಿನ ಬಸವ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?
A
ವಿಜ್ಞಾನಿ ಕಸ್ತೂರಿ ರಂಗನ್
B
ಪಂಡಿತ್ ರಾಜೀವ್ ತಾರಾನಾಥ್
C
ಸರಸ್ವತಿ ಘೋರ
D
ಚಂದ್ರಶೇಖರ್ ಪಾಟೀಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಭಾರತ್ ಭಯೋಟೆಕ್ ಸಂಸ್ಥೆಯ ಮೇ.10ರಂದು ಒಟ್ಟು ಎಷ್ಟು ರಾಜ್ಯಗಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ರವಾನಿಸಿದೆ ?
A
25 ರಾಜ್ಯಗಳಿಗೆ
B
10 ರಾಜ್ಯಗಳಿಗೆ
C
18 ರಾಜ್ಯಗಳಿಗೆ
D
15 ರಾಜ್ಯಗಳಿಗೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಿದ್ಯಾದೇವಿ ಭಂಡಾರಿಯವರು ಪ್ರಸ್ತುತ ಯಾವ ರಾಷ್ಟ್ರದ ರಾಷ್ಟ್ರಪತಿಯಾಗಿದ್ದಾರೆ ?
A
ನೇಪಾಳ
B
ಭಾರತ
C
ಭೂತಾನ್
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆ.ಪಿ.ಶರ್ಮಾ ಒಲಿ ಅವರು ನೇಪಾಳದ ಪ್ರಧಾನಿ ಎಷ್ಟು ಬಾರಿ ಅಧಿಕಾರ ಸ್ವೀಕಾರ ಮಾಡಿದರು ?
A
2 ನೇ ಬಾರಿ
B
4 ನೇ ಬಾರಿ
C
3 ನೇ ಬಾರಿ
D
1 ನೇ ಬಾರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ನೇಪಾಳ ರಾಷ್ಟ್ರದ ಪ್ರಧಾನಿಯಾಗಿ ಮರು ಆಯ್ಕೆ ಆದವರಾರು?
A
ಶೇರ್ ಬಹದ್ದೂರ್ ಡೆಯುಬ
B
ಪುಷ್ಪ ಕಮಲ್ ದಹಲ್
C
ಮಾಧವ್ ಕುಮಾರ್ ನೇಪಾಳ
D
ಕೆ.ಪಿ.ಶರ್ಮಾ ಒಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ಲೇಗ್ ರೋಗವು ಎಷ್ಟನೇ ಶತಮಾನದಲ್ಲಿ ಯುರೋಪಿನ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿತ್ತು?
A
13 ನೇ ಶತಮಾನ
B
10 ನೇ ಶತಮಾನ
C
17 ನೇ ಶತಮಾನ
D
15 ನೇ ಶತಮಾನ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚಿಗೆ ಯಾವ ದೇಶದಲ್ಲಿ ಇಲಿಗಳ ಜನಸಂಖ್ಯೆಯು ತೀವ್ರವಾಗಿ ಹೆಚ್ಚಾಗಿದೆ?
A
ಆಸ್ಟ್ರೇಲಿಯಾ
B
ಚೀನಾ
C
ಇಸ್ರೇಲ್
D
ಮಯನ್ಮಾರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers