Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 14-05-2021
14 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸುರಿನಾಮ್ ಗಣರಾಜ್ಯದ ಭಾರತದ ಮುಂದಿನ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ?
A
ರಾಜೇಶ್ ಅಗರ್ವಾಲ್
B
ರಮೇಶ್ ರಾಜಾರಾಮ್
C
ಎಸ್. ಬಾಲಚಂದ್ರನ್
D
ಶಿವರಾಜ್ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್'ಆಗಿ ನೇಮಕ ಆದವರಾರು?
A
ರಮೇಶ್ ರಾಜಾರಾಮ್ ಪೊವಾರ್
B
ರಮಣ್ ಲಂಬ
C
ಸ್ಮ್ರಿತಿ ಮಂಧಾನ
D
ಮಿಥಾಲಿ ರಾಜ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಸರ್ಕಾರವು ಕೋವಿಡ್-19'ನ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಪಿಂಚಣಿ ಘೋಷಣೆ ಮಾಡಿದೆ?
A
ಒಡಿಶಾ
B
ಮಧ್ಯಪ್ರದೇಶ
C
ತಮಿಳನಾಡು
D
ರಾಜಸ್ಥಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂದೂ ಜೈನ್ ಅವರು ಯಾವ ವರ್ಷದಲ್ಲಿ ಟೈಮ್ಸ್ ಸಮೂಹದ ಅಧ್ಯಕ್ಷರಾಗಿ ಆಯ್ಕೆಯಾದರು?
A
1936
B
1986
C
1997
D
1999
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ ಟೈಮ್ಸ್ ಗ್ರೂಪ್ ಅಧ್ಯಕ್ಷೆ ಯಾರು ?
A
ಇಂದೂ ಜೈನ್
B
ವಿಭಾ ಹರೇಶ್
C
ಲಲಿತ್ ಜೈನ
D
ಉಮಾ ಶಂಕರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದೇಶದಲ್ಲಿ ಕೊರೋನಾ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಘೋಷಣೆ ಮಾಡಿದ ದೇಶ ಯಾವುದು?
A
ಇಟಲಿ
B
ಅಮೇರಿಕ
C
ಇಸ್ರೇಲ್
D
ರಶಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪೊವಾರ್ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮೊದಲ ಪ್ರವೇಶಕ್ಕಾಗಿ ಯಾವ ವರ್ಷದಲ್ಲಿ ಆಯ್ಕೆ ಮಾಡಲಾಯಿತು?
A
2005
B
2000
C
2018
D
2010
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರನ್ನು ಯಾವ ಕ್ರಿಕೆಟ್ ತಂಡದ ಮುಖ್ಯ ಕೋಚ್'ಆಗಿ ನೇಮಕ ಮಾಡಲಾಗಿದೆ ?
A
ಪುರುಷ
B
ಅಂಗವಿಕಲರ
C
ಅಂಧರ
D
ಮಹಿಳಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತ ಮೂಲದ ರಾಜೇಶ್ ಅಗರ್ವಾಲ್ ಅವರು ಯಾವ ದೇಶದ ಉಪ-ಮೇಯರ್ ಆಗಿ ನೇಮಕಗೊಂಡಿದ್ದಾರೆ ?
A
ಲಂಡನ್
B
ಅಮೇರಿಕ
C
ಇಟಲಿ
D
ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತಾಳಿಕೋಟೆ ಯುದ್ಧ ಯಾರ ಯಾರ ನಡುವೆ ನಡೆಯಿತು?
A
ಕೃಷ್ಣದೇವರಾಯ ಮತ್ತು ಆದಿಲ್ ಷಾಹಿ
B
ರಾಮರಾಯ ಮತ್ತು ಬಹಮನಿ ಸುಲ್ತಾನರು
C
ರಾಮರಯ ಮತ್ತು ಗಜಪತಿ ಸುಲ್ತಾನರು
D
ಮೇಲಿನ ಯಾರು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers