Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-05-2021
13 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಖ್ಯಾತ ವೈದ್ಯ ಎಂ. ಎಸ್. ಬಿರಾದಾರ ಯಾವ ಜಿಲ್ಲೆಯವರು?
A
ವಿಜಯಪುರ
B
ಬೆಳಗಾವಿ
C
ಬಾಗಲಕೋಟ
D
ಕಲಬುರಗಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ DRDO ಅಭಿವೃದ್ಧಿಪಡಿಸಿದ ಎಷ್ಟು ಲಕ್ಷ ಆಕ್ಸಿಕೇರ್ ಯುನಿಟ್ ಖರೀದಿಗೆ ಪಿಎಂ ಕೇರ್ಸ್'ನ ಅನುಮತಿ ನೀಡಿದೆ.
A
2.5
B
3.5
C
4.5
D
1.5
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಯಾವ ರಾಜ್ಯ ಸರ್ಕಾರವು ಮೃತಪಟ್ಟ ಕೋವಿಡ್ ವಾರಿಯರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನವನ್ನು ಘೋಷಣೆ ಮಾಡಿದೆ?
A
ಒಡಿಶಾ
B
ತಮಿಳುನಾಡು
C
ಆಂಧ್ರ ಪ್ರದೇಶ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಶ್ರೀಲಂಕಾ ಏಕದಿನ ತಂಡದ ನಾಯಕನಾಗಿ ಇತ್ತೀಚಿಗೆ ನೇಮಕ ಆದವರಾರು ?
A
ದಿಮುತ್ ಕರುಣರತ್ನೆ
B
ಏಂಜೆಲೊ ಮ್ಯಾಥ್ಯೂಸ್
C
ಕುಶಲ್ ಪೆರೇರ
D
ತಿಸಾರ ಪೆರೇರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದಿವಂಗತ IPS ಅಧಿಕಾರಿ ಮಧುಕರ್ ಶೆಟ್ಟಿ ಅವರು ರಾಜ್ಯದ ಯಾವ ಜಿಲ್ಲೆಯವರು?
A
ಮಂಗಳೂರು
B
ಉಡುಪಿ
C
ದಕ್ಷಿಣ ಕನ್ನಡ
D
ಮೈಸೂರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದಿವಂಗತ ಮಧುಕರ್ ಶೆಟ್ಟಿ ಅವರ ಹೆಸರು ಯಾವ ನಗರದ ಪೋಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ಇಡಲಾಗಿದೆ.
A
ಮೈಸೂರ್
B
ಡೆಹ್ರಾಡೂನ್
C
ಹೈದರಾಬಾದ್
D
ತಿರುವನಂತಪುರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಎಷ್ಟು ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿಯನ್ನು ನೀಡಿದೆ.
A
4 ರಿಂದ 15 ವರ್ಷ
B
5 ರಿಂದ 18 ವರ್ಷ
C
6 ರಿಂದ 15 ವರ್ಷ
D
2 ರಿಂದ 18 ವರ್ಷ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಸೇವಾ ತೆರಿಗೆಯನ್ನು ಯಾವಾಗ ಪ್ರಾರಂಭಿಸಲಾಯಿತು ?
A
1991
B
1999
C
1194
D
1235
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ಉದ್ಯಮವನ್ನು ಸೂರ್ಯೋದಯ ಉದ್ಯಮ ಎಂದು ಕರೆಯಲಾಗುತ್ತದೆ?
A
ಡೈರಿ ಉದ್ಯಮ
B
ಮಾಹಿತಿ ತಂತ್ರಜ್ಞಾನ
C
ಆರೋಗ್ಯ ಮತ್ತು ಕ್ಲಿನಿಕ್
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ರಸಗೊಬ್ಬರವನ್ನು ಬಳಸುವ ಭಾರತೀಯ ರಾಜ್ಯ ಯಾವುದು?
A
ಕರ್ನಾಟಕ
B
ಯು.ಪಿ
C
ಮಹಾರಾಷ್ಟ್ರ
D
ಪಂಜಾಬ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers