Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-05-2021
12 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪ್ಯಾಲೆಸ್ತೇನ್'ನ ಗಾಜಾ ನಗರದ ಉಗ್ರರ ಮೇಲೆ ರಾಕೇಟ್ ದಾಳಿ ಮಾಡಿದ ದೇಶ ಯಾವುದು ?
A
ಫ್ರಾನ್ಸ್
B
ರಷ್ಯಾ
C
ಇಸ್ರೇಲ್
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಯಾವ ದೇಶದ ಜಿ7 ಶೃಂಗಸಭೆಯ ಪ್ರವಾಸ ರದ್ದು ಮಾಡಿದ್ದಾರೆ.
A
ಬ್ರಿಟನ್
B
ಭೂತಾನ್
C
ಬಾಂಗ್ಲಾದೇಶ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ವರ್ಷದಿಂದ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತಿದೆ?
A
1695
B
1965
C
1659
D
1956
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನಾಚರಣೆಯನ್ನು ಯಾರ ಅಂತರರಾಷ್ಟ್ರೀಯ ದಿನವೆಂದು ಆಚರಣೆ ಮಾಡಲಾಗುತ್ತದೆ?
A
ದಾದಿಯರ
B
ಆಂಬುಲೆನ್ಸ್ ಚಾಲಕರು
C
ಆಸ್ಪತ್ರೆ ಸಿಬ್ಬಂದ್ಧಿ
D
ವೈದ್ಯರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷವು ಯಾವ ದಿನದಂದು ಅಂತರರಾಷ್ಟ್ರೀಯ ದಾದಿಯರ (ನರ್ಸ್) ದಿನವನ್ನು ಆಚರಿಸಲಾಗುತ್ತದೆ?
A
ಏಪ್ರಿಲ್ 12
B
ಮೇ 10
C
ಏಪ್ರಿಲ್ 10
D
ಮೇ 12
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಯಾವ ರಾಜ್ಯದ ಆರೋಗ್ಯ ಸಚಿವರು 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ 'ಐವರ್ಮೆಕ್ಟಿನ್' (ivermectin) ಬಳಕೆ ಮಾಡುವಂತೆ ಶಿಫಾರಸ್ಸು ಮಾಡಿದೆ.
A
ಕರ್ನಾಟಕ
B
ಗೋವಾ
C
ಕೇರಳ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇರಳ ವಿಧಾನಸಭೆಗೆ ಮೊದಲ ಚುನಾವಣೆ ನಡೆದ ವರ್ಷ ಯಾವುದು?
A
1597
B
1579
C
1957
D
1975
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇರಳ ರಾಜ್ಯದ ಕೆ. ಆರ್. ಗೌರಿ ಅಮ್ಮ ಒಟ್ಟಾರೆ ಎಷ್ಟು ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು ?
A
15 ಬಾರಿ
B
13 ಬಾರಿ
C
10 ಬಾರಿ
D
17 ಬಾರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಿಧನರಾದ ಕೆ. ಆರ್. ಗೌರಿ ಅಮ್ಮ ಅವರು ಯಾವ ರಾಜ್ಯದ ರಾಜಕೀಯ ಐರನ್ ಲೇಡಿ ಆಗಿದ್ದರು ?
A
ಕೇರಳ
B
ತಮಿಳನಾಡು
C
ತೆಲಂಗಾಣ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್'ಗೆ ಎಷ್ಟು ಕೋಟಿ ರೂ. ನೀಡಿದೆ.
A
2550 ಕೋಟಿ ರೂ.
B
2520 ಕೋಟಿ ರೂ.
C
2250 ಕೋಟಿ ರೂ.
D
2220 ಕೋಟಿ ರೂ.
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers