Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-05-2021
11 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶದ ಇಂಧನ ಪೈಪ್ಲೈನ್ ವ್ಯವಸ್ಥೆಯು ಮೇಲೆ ಸೈಬರ್ ದಾಳಿ ಆಗಿದೆ ?
A
ಇಸ್ರೇಲ್
B
ಫ್ರಾನ್ಸ್
C
ರಷ್ಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
RBI'ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಜೋಸ್ ಜೆ ಕಟ್ಟೂರ್
B
ಎಂ. ಡಿ. ಪಾತ್ರ
C
ಶ್ರೀ ಮಹೇಶ್ ಕುಮಾರ್
D
ಶಕ್ತಿಕಾಂತ ದಾಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರೊ.ಜಗದೀಶ್ ಮುಖಿ ಅವರು ಯಾವ ರಾಜ್ಯದ ರಾಜ್ಯಪಾಲ?
A
ಗೋವಾ
B
ಅಸ್ಸಾಂ
C
ಕೇರಳ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹಿಮಂತ್ ಬಿಸ್ವಾಸ್ ಶರ್ಮಾ ಅವರು ಅಸ್ಸಾಂ ರಾಜ್ಯದ ಎಷ್ಟನೇ ಮುಖ್ಯಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು ?
A
12
B
15
C
10
D
14
ವಿವರಣೆ / Explanation:
ಪ್ರಶ್ನೆ 5 / Question 5
1 Mark
'ಹಿಮಂತ್ ಬಿಸ್ವಾಸ್ ಶರ್ಮಾ' ಅವರು ಇತ್ತೀಚಿಗೆ ಯಾವ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು?
A
ಪಾಂಡಿಚೆರಿ
B
ತಮಿಳನಾಡು
C
ಅಸ್ಸಾಂ
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಟ್ವಿಟರ್ ಸಂಸ್ಥೆಯ CEO ಯಾರು ?
A
ಸುಂದರ್ ಪಿಚೈ
B
ಜಾಕ್ ಪ್ಯಾಟ್ರಿಕ್
C
ಥಿಯರಿ ಡೆಲಪೋರ್ಟ
D
ನಾರಾಯಣ್ ಮೂರ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೋವಿಡ್-19 ಎರಡನೇ ಅಲೇಯ ವಿರುದ್ಧ ಹೋರಾಡಲು ಭಾರತಕ್ಕೆ ಯಾವ ಸಾಮಾಜಿಕ ಜಾಲತಾಣ ಸಂಸ್ಥೆಯು 110 ಕೋಟಿ ರೂ.ಗಳನ್ನೂ ಆರ್ಥಿಕ ನೆರವು ನೀಡುವದಾಗಿ ತಿಳಿಸಿದೆ.
A
ಇನ್ಫೋಸಿಸ್ ಫೌಂಡೇಶನ್
B
ಗೂಗಲ್
C
ಟ್ವಿಟರ್
D
ವಿಪ್ರೊ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಅಮೇರಿಕ ದೇಶವು ಎಷ್ಟು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೂ ಫೈಜರ್-ಬಯೊಎನ್ಟೆಕ್ ಲಸಿಕೆಯ ತುರ್ತು ಬಳಕೆಗೆ ಅನುಮತಿಯನ್ನು ನೀಡಿದೆ.
A
15 ವರ್ಷ
B
18 ವರ್ಷ
C
20 ವರ್ಷ
D
12 ವರ್ಷ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವಾಸಮತ ಕಳೆದುಕೊಂಡ ಕೆಪಿ ಶರ್ಮಾ ಒಲಿ ಯಾವ ದೇಶದ ಪ್ರಧಾನಿ ?
A
ನೇಪಾಳ
B
ಪಾಕಿಸ್ತಾನ
C
ಟಿಬೆಟ್
D
ಆಫ್ಘಾನಿಸ್ತಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ನೇಪಾಳ ಪ್ರಧಾನಿ ಯಾರು?
A
ಪುಷ್ಪ ಕಮಲ್ ದಹಲ್
B
ಕೆಪಿ ಶರ್ಮಾ ಒಲಿ
C
ಶೇರ್ ಬಹದ್ದೂರ್ ದೇವುಬಾ
D
ಸುಶೀಲ್ ಕೊಯಿರಾಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers