Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-05-2021
10 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪತನಗೊಂಡ ಚೀನಾ ದೇಶದ ಮಾರ್ಚ್ 5ಬಿ ರಾಕೆಟ್ ಎಷ್ಟು ಸಾವಿರ ಕೆ.ಜಿ. ತೂಕವನ್ನು ಹೊಂದಿತ್ತು?
A
25 ಸಾವಿರ ಕೆ.ಜಿ.
B
20 ಸಾವಿರ ಕೆ.ಜಿ.
C
15 ಸಾವಿರ ಕೆ.ಜಿ.
D
10ಸಾವಿರ ಕೆ.ಜಿ.
ವಿವರಣೆ / Explanation:
ಪ್ರಶ್ನೆ 2 / Question 2
1 Mark
2020 ಜೂನ್ ನಿಂದ 2021 ಮಾರ್ಚ್'ವರೆಗೂ ಸುಮಾರು ಎಷ್ಟು ಮಿಲಿಯನ್ ಸ್ಪುಟ್ನಿಕ್-ವಿ ಕೋವಿಡ್-19 ಲಸಿಕೆಯ ಡೋಸ್ನ್ನು ಭಾರತದಲ್ಲಿಯೇ ಉತ್ಪಾದಿಸಲಾಗಿದೆ?
A
238
B
248
C
361
D
261
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ (chairperson) ಯಾರು ?
A
ನಾರಾಯಣ್ ಮೂರ್ತಿ
B
ಅಕ್ಷತಾ ಮೂರ್ತಿ
C
ಸುಧಾಮೂರ್ತಿ
D
ರೋಹನ್ ಮೂರ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇನ್ಫೋಸಿಸ್ ಫೌಂಡೇಶನ್'ನ ವತಿಯಿಂದ ಕೋವಿಡ್-19 ರೋಗದ ವಿರುದ್ಧದ ಭಾರತದ ಹೋರಾಟಕ್ಕೆ ಇತ್ತೀಚಿಗೆ ಒಟ್ಟಾರೆ ಎಷ್ಟು ಕೋಟಿ ರೂ. ದೇಣಿಗೆ ನೀಡಿದೆ.
A
100 ಕೋಟಿ ರೂ
B
150 ಕೋಟಿ ರೂ
C
130 ಕೋಟಿ ರೂ
D
200 ಕೋಟಿ ರೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚೀನಾ ದೇಶವು ಎಷ್ಟರಲ್ಲಿ ಮಾರ್ಚ್ 5ಬಿ ರಾಕೆಟ್ ಬಳಸಿ ಚೀನಾ ತನ್ನ ಬಾಹ್ಯಾಕಾಶ ನಿಲ್ದಾಣದ ಪ್ರಮುಖ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ರವಾನಿಸಿತ್ತು?
A
ಮಾರ್ಚ್ 25
B
ಏಪ್ರಿಲ್ 14
C
ಮಾರ್ಚ್ 17
D
ಏಪ್ರಿಲ್ 29
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಬೆಲಾರಸ್ನ ಅಯಾನ ಸಬಲೆಂಕಾ ಅವರು ಎಷ್ಟನೇ ಡಬ್ಲ್ಯುಟಿಎ ಪ್ರಶಸ್ತಿ ಪಡೆದುಕೊಂಡಿದ್ದಾರೆ?
A
10
B
11
C
13
D
15
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿ ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದವರಾರು?
A
ಆಯಶ್ಲಿ ಬಾರ್ಟಿ
B
ಜ್ವೆರೆವ್
C
ಸಬಲೆಂಕಾ
D
ಮಟಿಯೊ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯ ಸರ್ಕಾರವು ಇತ್ತೀಚಿಗೆ ಗ್ರಾಮಾಭಿವೃದ್ಧಿ ಇಲಾಖೆ ಸಿಬ್ಬಂದಿಗೆ 50 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗುವದು ಎಂದು ತಿಳಿಸಿದೆ.
A
ಕರ್ನಾಟಕ
B
ಗುಜರಾತ್
C
ತಮಿಳನಾಡು
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ - ಐರೋಪ್ಯ ಒಕ್ಕೂಟವು ಮುಕ್ತ ವಾಣಿಜ್ಯ ಒಪ್ಪಂದದ ಮಾತುಕತೆಯು ಯಾವಾಗ ಆರಂಭವಾಗಿತ್ತು?
A
2019
B
2007
C
2013
D
2008
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಭಾರತೀಯ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಸೋಯಾಬಿನ್ ಉತ್ಪಾದಿಸುತ್ತವೆ?
A
ಉತ್ತರ ಪ್ರದೇಶ
B
ಮದ್ಯ ಪ್ರದೇಶ
C
ಕೇರಳ
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers