Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 09-05-2021
09 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್ ?
A
ನೈಟ್ರಿಕ್ ಆಸಿಡ್
B
ಸಲ್ಪ್ಯೂರಿಕ್ ಆಮ್ಲ
C
ಹೈಡ್ರೋಕ್ಲೋರಿಕ್ ಆಸಿಡ್
D
ಅಸಿಟಿಕ್ ಆಸಿಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಡೀ ಸೌರವ್ಯೂಹದ ವ್ಯಾಸ
A
2273 ಕೋಟಿ ಕಿ.ಮೀ
B
1437 ಕೋಟಿ ಕಿ.ಮೀ
C
1173 ಶತಕೋಟಿ ಕಿ.ಮೀ
D
1173 ಅಡಿ ಕೋಟಿ ಕಿ.ಮೀ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಒಂದು ವರ್ಷದಲ್ಲಿ ಗರಿಷ್ಠವಾಗಿ ಸಂಭವಿಸಬಹುದಾದ ಗ್ರಹಣಗಳ ಸಂಖ್ಯೆ
A
10
B
7
C
9
D
8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಕಂಡವುಗಳಲ್ಲಿ ಯಾವುದು ಪ್ರತಿರೋಧಕಗಳನ್ನು ಉತ್ಪಾದಿಸುತ್ತದೆ?
A
ಲಿಂಫೋಸೈಟ್
B
ಬಾಸೊಫಿಲ್
C
ಮೇನೋಸೈಟ್
D
ಎಸಿನೋಫಿಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನೌಕಾಯಾನಗಳಲ್ಲಿ ಬಳಸಲಾಗುವ ದೂರದ ಏಕಮಾನ
A
ಲೈಟ್ ಇಯರ್
B
ಕಿಲೋ ಮೀಟರ್
C
ನಾಟಿಕಲ್ ಮೈಲಿ
D
ನಾಟಿಕಲ್ ಯಾರ್ಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಶಬ್ದ ಅಳೆಯುವ ಪ್ರಮಾಣ ಯಾವುದು?
A
ವ್ಯಾಟ್
B
ಡೆಸಿಬಲ್
C
ಜೌಲ್
D
ನ್ಯೂಟನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಲಜನಕ ತುಂಬಿದ ಪಾಲಿಥಿನ್ ಅನ್ನು ಭೂಮಿಯ ಮೇಲ್ಮೈಯಿಂದ ಹಾರಿ ಬಿಡಲಾಗಿದೆ.ಬಲೂನ್ ಮೇಲಕ್ಕೆ ಹೋದಂತೆ
A
ಗಾತ್ರದಲ್ಲಿ ದೊಡ್ಡದಾಗುತ್ತದೆ.
B
ಅದೇ ಗಾತ್ರ ಮತ್ತು ಆಕಾರ ಕಾಯ್ದುಕೊಳ್ಳುತ್ತದೆ.
C
ತಟ್ಟೆ ಆಕಾರದ ಚಪ್ಪಟೆಯಾಗುತ್ತದೆ.
D
ಗಾತ್ರದಲ್ಲಿ ಚಿಕ್ಕದಾಗುತ್ತದೆ.
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರ
A
100 ಮಿಲಿಯನ್ ಕಿ.ಮೀ
B
200 ಮಿಲಿಯನ್ ಕಿ.ಮೀ
C
160 ಮಿಲಿಯನ್ ಕಿ.ಮೀ
D
150 ಮಿಲಿಯನ್ ಕಿ.ಮೀ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭೂಮಿ ಗೋಳಾಕಾರದಲ್ಲಿ ಎಂದು ಮೊದಲು ಹೇಳಿದ ವಿಜ್ಞಾನಿ ಯಾರು?
A
ಸ್ಟ್ರಾಬೊ
B
ಟಾಲೆಮಿ
C
ಕೋಪರ್ನಿಕಸ್
D
ಅರಿಸ್ಟಾಟಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸೌರವ್ಯೂಹದ ಅತಿ ಹೆಚ್ಚು ಶಾಖವಿರುವ ಗ್ರಹ ಯಾವುದೆಂದರೆ ?
A
ಶನಿ
B
ಮಂಗಳ
C
ಭೂಮಿ
D
ಶುಕ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers