Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 08-05-2021
08 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಕೇರಳ ರಾಜ್ಯದ ರಾಜ್ಯಪಾಲರು ಯಾರು?
A
ಭಗತ್ಸಿಂಗ್ ಕೋಶ್ಯಾರಿ
B
ಬಿಸ್ವಭೂಸಣ್ ಹರಿಛಂದನ್
C
ಆರಿಫ್ ಮೊಹಮ್ಮದ್ ಖಾನ್
D
ತಮಿಳಿಸಾಯ್ ಸೌಂದರ ರಾಜನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಎನ್ ರಂಗಸಾಮಿ ಅವರು ಪುದುಚೇರಿಯಲ್ಲಿ ಎಷ್ಟನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು?
A
2 ನೇ ಬಾರಿ
B
4 ನೇ ಬಾರಿ
C
5 ನೇ ಬಾರಿ
D
3 ನೇ ಬಾರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಆರೋಗ್ಯ ಸಂಸ್ಥೆಯು ಯಾವ ದೇಶದ ಸಿನೋಫಾರ್ಮ್ ಎಂಬ ಕೋವಿಡ್-19 ಲಸಿಕೆಯನ್ನು ತುರ್ತು ಬಳಕೆಗಾಗಿ ಶರತ್ತುಬದ್ಧ ಅನುಮತಿ ನೀಡಿದೆ.
A
ಚೀನಾ
B
ಅಮೇರಿಕ
C
ರಷ್ಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪುದುಚೇರಿಯ ಪ್ರಸ್ತುತ ರಾಜ್ಯಪಾಲರು ಯಾರು?
A
ಭಗತ್ಸಿಂಗ್ ಕೋಶ್ಯಾರಿ
B
ವಜುಭಾಯ್ ವಾಲಾ
C
ಆರಿಫ್ ಮೊಹಮ್ಮದ್ ಖಾನ್
D
ತಮಿಳಿಸಾಯ್ ಸೌಂದರ ರಾಜನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂಬಾದಾಸ್ ಜೋಶಿ ಯಾವ ರಾಜ್ಯದ ನೂತನ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
A
ಗೋವಾ
B
ಕರ್ನಾಟಕ
C
ತಮಿಳನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು 10 ಸಾವಿರ ಆಮ್ಲಜನಕ ಕಾನ್ಸಂಟ್ರೇಟರ್'ಗಳುನ್ನು ಯಾವ ದೇಶಕ್ಕೆ ಕಳುಹಿಸಿಕೊಟ್ಟಿವೆ ?
A
ಇಂಗ್ಲೆಂಡ್
B
ರಷ್ಯಾ
C
ಭಾರತ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷವು ವಿಶ್ವ ಥಲಸ್ಸೆಮಿಯಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A
ಮೇ 8
B
ಜೂನ್ 10
C
ಏಪ್ರಿಲ್ 14
D
ಸೆಪ್ಟೆಂಬರ್ 5
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಥಲಸ್ಸೆಮಿಯಾ ಎನ್ನುವದು ಯಾವ ಕಾಯಿಲೆ ಸಂಬಂಧಿಸಿದೆ ರೋಗವಾಗಿದೆ ?
A
ಏಡ್ಸ್
B
ಟಿಬಿ
C
ರಕ್ತದ
D
ಕ್ಯಾನ್ಸರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವನ್ರಾಜ್ ಭಾಟಿಯಾ ಅವರು 2012ರಲ್ಲಿ ಪಡೆದ ದೇಶದ ಅತ್ಯುನ್ನತ ಪ್ರಶಸ್ತಿ ಯಾವುದು ?
A
ಡಾಕ್ಟ್'ರೆಟ್
B
ಪದ್ಮಭೂಷಣ
C
ಪದ್ಮವಿಭೂಷಣ
D
ಪದ್ಮಶ್ರೀ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ಬಾಲಿವುಡ್'ನ ಸಂಗೀತ ನಿರ್ದೇಶಕ ಯಾರು ?
A
ಎಸ್.ಡಿ. ಬರ್ಮನ್
B
ವನ್ರಾಜ್ ಭಾಟಿಯಾ
C
ಅನು ಮಲಿಕ್
D
ಮದನ್ ಮೋಹನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers