Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-05-2021
07 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಅವರು ಎಷ್ಟು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ?
A
7 ಬಾರಿ
B
5 ಬಾರಿ
C
3 ಬಾರಿ
D
4 ಬಾರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಅವರು ಯಾವ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ?
A
ಬಿಹಾರ್
B
ಉತ್ತರಪ್ರದೇಶ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಏನನ್ನು ತೆಗೆದು ಹಾಕಲಾಗಿದೆ?
A
ವಿಧಾನಸಭೆ
B
ರಾಜ್ಯಸಭೆ
C
ವಿಧಾನಪರಿಷತ್
D
ಲೋಕಸಭೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಮತಾ ಬ್ಯಾನರ್ಜಿ ಅವರು ಎಷ್ಟು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ?
A
2 ಬಾರಿ
B
5 ಬಾರಿ
C
1 ಬಾರಿ
D
3 ಬಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೋವಿಡ್'ನ ಜಾಗತಿಕ ಕಾರ್ಯಪಡೆಯ ಸಮಿತಿಗೆ ಎಷ್ಟು ಭಾರತೀಯ CEO ಗಳು ನೇಮಕಗೊಂಡಿದ್ದಾರೆ?
A
3
B
5
C
4
D
2
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕೋವಿಡ್-19 ಲಸಿಕೆಗಳಿಗೆ ಪೇಟೆಂಟ್ ಸಂರಕ್ಷಣೆಗೆ ಜಾಗತಿಕ ರದ್ದತಿಗೆ ಯಾವ ದೇಶ ಬೆಂಬಲ ನೀಡಿದೆ?
A
ರಷ್ಯಾ
B
ಭಾರತ
C
ಅಮೇರಿಕ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2021ರ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಐಐಎಸ್ ಸಿ ಬೆಂಗಳೂರು ಎಷ್ಟನೇ ಸ್ಥಾನ ಪಡೆದಿದೆ?
A
152 ನೇ ಸ್ಥಾನ
B
172 ನೇ ಸ್ಥಾನ
C
193ನೇ ಸ್ಥಾನ
D
185 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2021ರ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯ ಪ್ರಕಾರ ಐಐಟಿ ಬಾಂಬೆ ಎಷ್ಟನೇ ಸ್ಥಾನ ಪಡೆದಿದೆ?
A
182 ನೇ ಸ್ಥಾನ
B
162 ನೇ ಸ್ಥಾನ
C
152 ನೇ ಸ್ಥಾನ
D
172 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2021ರ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯ ಪ್ರಕಾರ ಭಾರತದಲ್ಲಿಯೇ ಅಗ್ರ ಸ್ಥಾನ ಪಡೆದ ವಿಶ್ವವಿದ್ಯಾಲಯ ಯಾವುದು?
A
ಐಐಟಿ - ದೆಹಲಿ
B
ಐಐಟಿ - ಬಾಂಬೆ
C
ಐಐಟಿ - ಮದ್ರಾಸ್
D
ಐಐಟಿ - ಖರಗ್ ಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಕ್ಕರೆ ದ್ರಾವಣದ ಹುದುಗುವಿಕೆಯ ಸಮಯದಲ್ಲಿ ವಿಕಾಸನಗೊಂಡ ಅನಿಲವೆಂದರೆ ?
A
ಆಮ್ಲಜನಕ
B
ಕಾರ್ಬನ್ ಮೊನಾಕ್ಸೈಡ್
C
ಕಾರ್ಬನ್ ಡೈ ಆಕ್ಸೈಡ್
D
ಹೈಡ್ರೋಜನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers