Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-05-2021
06 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿನ ಕೋವಿಡ್-19 ತುರ್ತು ಆರೋಗ್ಯ ಸೇವೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಷ್ಟು ಕೋಟಿ ರೂ. ನೀಡಲಿದೆ?
A
35,000
B
50,000
C
25,000
D
10,000
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸರ್ಕಾರವು ಎಷ್ಟರಲ್ಲಿ ಡಾ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವ ನೀಡಿತ್ತು.
A
2004
B
2002
C
2005
D
2000
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪೋರ್ಚುಗಲ್ ರಾಷ್ಟ್ರದ ವಿಶ್ವದ ಅತ್ಯಂತ ಉದ್ದದ ಪಾದಚಾರಿಗಳ ತೂಗು ಸೇತುವೆಯ ಉದ್ದ ಎಷ್ಟು?
A
416 ಮೀಟರ್
B
615 ಮೀಟರ್
C
156 ಮೀಟರ್
D
516 ಮೀಟರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ಅತ್ಯಂತ ಉದ್ದದ ಪಾದಚಾರಿಗಳ ತೂಗು ಸೇತುವೆ ಎಲ್ಲಿ ನಿರ್ಮಾಣವಾಗಿದೆ ?
A
ಇರಾನ
B
ರಶಿಯಾ
C
ಪೋರ್ಚುಗಲ್
D
ಸೌತ್ ಕೊರಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೊರೋನಾ ಲಸಿಕೆಯನ್ನು ಜನರಿಗೆ ನೀಡುವ ವಿಚಾರದಲ್ಲಿ ಯಾವ ರಾಜ್ಯ ಸರ್ಕಾರವು ಪ್ರಧಾನಿ ಮೋದಿ ಅವರ ಮೆಚ್ಚುಗೆಯನ್ನು ಪಡೆದಿದೆ.
A
ತಮಿಳನಾಡು
B
ಕೇರಳ
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ದೇಶದಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಹಡಗಿನ ಮೂಲಕ ನವಮಂಗಳೂರು ಬಂದರಿಗೆ ಬಂದು ತಲುಪಿದೆ.
A
ಬಹ್ರೇನ್
B
ಇಸ್ರೇಲ್
C
ಇಟಲಿ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ವರ್ಷದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್'ಗೆ ಸೂಚನೆ ನೀಡಿತ್ತು.
A
2016
B
2018
C
2020
D
2017
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತಾ ಸಂಹಿತೆಯ ಯಾವ ಸೆಕ್ಷನ್'ಗೆ ಸೂಚನೆ ನೀಡಿತ್ತು.
A
144
B
420
C
302
D
142
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಸುಪ್ರೀಂ ಕೋರ್ಟ್ ಯಾವ ರಾಜ್ಯದಲ್ಲಿನ 50 ಶೇಕಡಾ ಮರಾಠಾ ಮೀಸಲಾತಿಯನ್ನು ಪ್ರಶ್ನಿಸಿದೆ?
A
ಮಹಾರಾಷ್ಟ್ರ
B
ಕರ್ನಾಟಕ
C
ಗೋವಾ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ಜಿಲ್ಲೆಗಳು ಉಷ್ಣ ವಿದ್ಯುತ್ ಸ್ಥಾವರವನ್ನು ಹೊಂದಿದೆ?
A
ರಾಯಚೂರು ಮಾತ್ರ
B
ಬಳ್ಳಾರಿ, ವಿಜಯಪುರ ಮತ್ತು ರಾಯಚೂರು
C
ಬಳ್ಳಾರಿ ಮತ್ತು ವಿಜಯಪುರ
D
ಬಳ್ಳಾರಿ ಮತ್ತು ರಾಯಚೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers