Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-05-2021
17 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021ರ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಐಗಾ ಸ್ವಿಯಾಟೆಕ್ ಅವರು ಯಾರ ವಿರುದ್ಧ ಜಯ ಸಾಧಿಸಿದ್ದಾರೆ ?
A
ವೀನಸ್ ವಿಲ್ಲಿಯಂಸ್
B
ಕ್ಯಾರೋಲಿನಾ ಪ್ಲಿಸ್ಕೋವಾ
C
ಎವೊನ್ನೆ ಗೂಳಗೋಂಗ್
D
ಜ್ಯೂಸ್ಟ್ರಿನ್ ಹೆನಿನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2021ರ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ರಫೇಲ್ ನಡಾಲ್ ಯಾರ ವಿರುದ್ಧ ಜಯ ಸಾಧಿಸಿದ್ದಾರೆ ?
A
ನೋವಾಕ್ ಜೋಕೊವಿಚ್
B
ಥಂಯ್ಮ್ ಡೊಮಿನಿಕ್
C
ರೋಜರ್ ಫೆಡೆರೇರ್
D
ಮೆದ್ವೆದೇವ್ ದಣಿಯಿಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಷ್ಯಾದ ಸ್ಪುಟ್ನಿಕ್- ವಿ 2ನೇ ಹಂತದ ಲಸಿಕೆಯು ಭಾರತದ ಯಾವ ನಗರಕ್ಕೆ ಬಂದು ತಲುಪಿದೆ?
A
ದೆಹಲಿ
B
ಬೆಂಗಳೂರು
C
ಹೈದರಾಬಾದ್
D
ಚನ್ನೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಡೆಂಗ್ಯೂ ದಿನವನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
A
ಏಪ್ರಿಲ್ 17
B
ಮೇ 12
C
ಏಪ್ರಿಲ್ 19
D
ಮೇ 16
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಯ (NDRF) 5 ರಾಜ್ಯಗಳಲ್ಲಿ ತೌಕ್ತೆ ಚಂಡಮಾರುತದ ವಿಪತ್ತು ನಿರ್ವಹಣೆಗೆ ಎಷ್ಟು ತಂಡಗಳುನ್ನು ರಚಿಸಿದೆ?
A
25
B
50
C
45
D
35
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಇಸ್ರೋ ವಿಜ್ಞಾನಿಗಳು ಸಿದ್ದಪಡಿಸಿದ ಈ ವೆಂಟಿಲೇಟರ್ ಸಾಧನಗಳು ಸರಿ ಸುಮಾರು ಎಷ್ಟರಷ್ಟು ಶುದ್ಧ ಆಮ್ಲಜನಕವನ್ನು ಮಾನವನ ಶರೀರಕ್ಕೆ ನೀಡುತ್ತವೆ?
A
ಶೇ.95ರಷ್ಟು
B
ಶೇ.90ರಷ್ಟು
C
ಶೇ.70ರಷ್ಟು
D
ಶೇ.85ರಷ್ಟು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಇಸ್ರೋ ವಿಜ್ಞಾನಿಗಳು ಸಿದ್ದಪಡಿಸಿದ ಈ ವೆಂಟಿಲೇಟರ್ ಸಾಧನಗಳು ಗಾಳಿಯಲ್ಲಿರುವ ಏನನ್ನು ಹೀರಿಕೊಳ್ಳುತ್ತವೆ ?
A
ಸಾರಜನಕ
B
ಆಮ್ಲಜನಕ
C
ಇಂಗಾಲ
D
ಜಲಜನಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇಸ್ರೋ ಎಷ್ಟು ರೀತಿಯ ಸ್ವದೇಶಿ ತಂತ್ರಜ್ಞಾನದ ವೆಂಟಿಲೇಟರ್ಗಳು, ಆಮ್ಲಜನಕ ಸಾಂದ್ರಕಗಳನ್ನು ಸಿದ್ಧಪಡಿಸಿದೆ?
A
5
B
1
C
4
D
3
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಚೀನಾ ದೇಶದ ಈ ರೋವರ್ ಎಷ್ಟು ವೈಜ್ಞಾನಿಕ ಸಾಧನಗಳನ್ನು ಒಳಗೊಂಡಿದೆ?
A
6
B
4
C
9
D
2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ರೋವರ್ ಇಳಿಸಿದ ಎಷ್ಟನೇ ದೇಶವಾಗಿ ಚೀನಾ ಹೆಸರು ಪಡೆಯಿತು.
A
1
B
3
C
2
D
4
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers