Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-04-2021
30 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಬಜಾಜ್ ಕಂಪನಿಯ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದವರಾರು ?
A
ರಾಹುಲ್ ಬಜಾಜ್
B
ಕೋಮಲ್ ಬಜಾಜ್
C
ನೀರಜ್ ಬಜಾಜ್
D
ರೋಷನ್ ಬಜಾಜ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
1969ರಲ್ಲಿ ಅಂದರೆ ಪ್ರಥಮವಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದವರಾರು ?
A
ವಿ.ಕೆ. ಮೂರ್ತಿ
B
ದೇವಿಕಾ ರಾಣಿ
C
ದಿಲೀಪ್ ಕುಮಾರ್
D
ಲತಾ ಮಂಗೇಶ್ಕರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡಾ.ರಾಜ್ ಕುಮಾರ್ ಅವರು ಯಾವ ವರ್ಷದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ.
A
1996
B
1999
C
1995
D
2000
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದಾದಾ ಸಾಹೇಬ್ ಫಾಲ್ಕೆಯವರ ಜನ್ಮ ದಿನಾಚರಣೆಯನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
A
ಮಾರ್ಚ್ 27
B
ಮೇ 18
C
ಏಪ್ರಿಲ್ 29
D
ಏಪ್ರಿಲ್ 30
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ವರ್ಷದಲ್ಲಿ ಚೀನಾ ಯೋಜಿತ ಬಾಹ್ಯಾಕಾಶ ಕೇಂದ್ರವು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
A
2022
B
2025
C
2024
D
2030
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ದೇಶವು ಬಾಹ್ಯಾಕಾಶ ಕೇಂದ್ರದ ಮೊದಲ ಮಾಡ್ಯೂಲ್ ಅನ್ನು ಬಿಡುಗಡೆ ಮಾಡಿದೆ?
A
ಅಮೇರಿಕ
B
ರಷ್ಯಾ
C
ಚೀನಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರವು ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ ಸಾವನ್ನಪ್ಪಿದರೆ 50ಲಕ್ಷ ರೂ. ಪರಿಹಾರವಾಗಿ ನೀಡುವುದಾಗಿ ಘೋಷಣೆ ಮಾಡಿದೆ?
A
ಗುಜರಾತ್
B
ಒಡಿಶಾ
C
ಮಹಾರಾಷ್ಟ್ರ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಜ್ಯದ ಯಾವ ನಗರದ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 40 ಕೋಟಿ ರೂ. ಮತ್ತು ಜಿಲ್ಲಾ ಗಣಿ ನಿಧಿ 10 ಕೋಟಿ ರೂ. ಮೀಸಲಿಟ್ಟಿದೆ.
A
ಬಳ್ಳಾರಿ
B
ವಿಜಯನಗರ
C
ರಾಯಚೂರು
D
ಕಲಬುರಗಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗಡಿ ರಸ್ತೆಗಳ ನಿರ್ಮಾಣ ಕಾಮಗಾರಿಯ ಮೇಲ್ವಿಚಾರಣೆಗಾಗಿ ನೇಮಕಗೊಂಡ ವೈಶಾಲಿ ಎಸ್.ಹಿವಾಸೆ ಯಾವ ರಾಜ್ಯದವರು?
A
ಕರ್ನಾಟಕ
B
ಗುಜರಾತ್
C
ಅಸ್ಸಾಂ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
Border Road Organization ಇಲ್ಲಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ ಯಾರು?
A
ವೈಶಾಲಿ ಎಸ್.ಹಿವಾಸೆ
B
ಕಿರಣ್ ಬೇಡಿ
C
ರೋಹಿಣಿ ಸಿಂಧೂರ
D
ಪಲ್ಲವಿ ನಾಯ್ಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers