Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-05-2021
01 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಯಾವ ಸೇನಾ ಪಡೆಯು ಆಪರೇಷನ್ ಸಮುದ್ರ ಸೇತು-2 ಪ್ರಾರಂಭ ಮಾಡಿದೆ ?
A
ನೌಕಾ ಸೇನೆ
B
ವಾಯು ಸೇನೆ
C
ಭೂ ಸೇನೆ
D
ಗಡಿ ರಕ್ಷಣಾ ಪಡೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶದ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಬರಲಿವೆ ಎಂದು ತಿಳಿಸಿದ್ದಾರೆ?
A
ಇಸ್ರೇಲ್
B
ರಷ್ಯಾ
C
ಅಮೇರಿಕಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಟಾಟಾ ಡಿಜಿಟಲ್ ಲಿಮಿಟೆಡ್ ಶೇಕಡಾ ಎಷ್ಟ ರಷ್ಟು ಬಿಗ್ ಬಾಸ್ಕೆಟ್ ಪಾಲನ್ನು ಪಡೆಯಲಿದೆ.
A
63.4
B
60.3
C
64.3
D
62.4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇದೀಗ CCI ಯಾವ ಆನ್ ಲೈನ್ ಪ್ಲಾಟ್ ಫಾರ್ಮ್'ನ್ನು ಟಾಟಾ ಡಿಜಿಟಲ್'ಗೆ ಸ್ವಾಧೀನಪಡಿಸಿಕೊಳ್ಳಲು ಅನುಮೋದನೆಯನ್ನು ನೀಡಿದೆ?
A
ಕ್ಲಿಯರ್ ಟ್ರಿಪ್
B
ಫ್ಲಿಪ್'ಕಾರ್ಟ್
C
ಅಮೆಜಾನ್
D
ಬಿಗ್ ಬಾಸ್ಕೆಟ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸೋಲಿ ಸೊರಬ್ಜಿ ಅವರು ಯಾವ ಮಾರ್ಚ್'ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಪದ್ಮವಿಭೂಷಣವನ್ನು ಪಡೆದುಕೊಂಡರು.
A
2002
B
2000
C
2007
D
2004
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ವಿದೇಶದಿಂದ 4.5 ಲಕ್ಷ ಯಾವ ಚುಚ್ಚುಮದ್ದು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
A
ಫೈಜರ್
B
ಕೋವಿಶೀಲ್ಡ್
C
ರೆಮಿಡಿಸಿವರ್
D
ಕೋವ್ಯಾಕ್ಸಿನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೊದಲ ಕೈಗಾರಿಕಾ ಕಾಯ್ದೆಯನ್ನು ಯಾವ ವರ್ಷದಲ್ಲಿ ಅಂಗೀಕರಿಸಲಾಯಿತು?
A
1923
B
1881
C
1818
D
1932
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಮೊದಲ ಕಾರ್ಮಿಕ ದಿನವನ್ನು ಯಾವ ವರ್ಷದಲ್ಲಿ ಲೇಬರ್ ಕಿಸಾನ್ ಪಕ್ಷ ಮದ್ರಾಸ್ನಲ್ಲಿ ಆಯೋಜಿಸಿತ್ತು?
A
1833
B
1929
C
1892
D
1923
ವಿವರಣೆ / Explanation:
ಪ್ರಶ್ನೆ 9 / Question 9
1 Mark
___ ಅಂತರರಾಷ್ಟ್ರೀಯ ಕಾರ್ಮಿಕರ ದಿನ
A
ಜೂನ್ 5
B
ಮೇ 1
C
ಸೆಪ್ಟೆಂಬರ್ 14
D
ನವೆಂಬರ್ 1
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕುವಲಾಲ ಎಂಬುದು ಯಾವ ಜಿಲ್ಲೆಯ ಮೊದಲ ಹೆಸರಾಗಿತ್ತು?
A
ಹಾವೇರಿ
B
ಕೊಪ್ಪಳ
C
ಕೋಲಾರ
D
ಕೊಡಗು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers