Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-04-2021
29 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜನಾರ್ದನ್ ಸಿಂಗ್ ಗೆಹ್ಲೋಟ್ ಅವರನ್ನು ಯಾವ ವರ್ಷದಲ್ಲಿ ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (AKFI) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು ?
A
2015
B
2013
C
2011
D
2017
ವಿವರಣೆ / Explanation:
ಪ್ರಶ್ನೆ 2 / Question 2
1 Mark
ತೇಜಸ್ ಯುದ್ಧ ವಿಮಾನಿನಲ್ಲಿ ಯಾವ ಕ್ಷಿಪಣಿಯನ್ನು ಅಳವಡಿಸಲು ಅನುಮತಿ ನೀಡಲಾಗಿದೆ?
A
ಪೈಥಾನ್-5
B
ಡರ್ಬಿ-5
C
ಸೈತಾನ್-3
D
ಬಿಯಾಂಡ್-6
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ಸರ್ಕಾರ ಲಾಕ್ ಡೌನ್ ಸಮಯದಲ್ಲಿ ರೈತರ ಕೃಷಿ ಚುಟುವಟಿಕೆಗಳಿಗೆ ತೊಂದರೆ ಉಂಟಾಗಬಾರದೆಂದು ರೈತರಿಗಾಗಿ __ ಆರಂಭಿಸಿದೆ.
A
ಕೃಷಿ ಸಂಜೀವಿನಿ
B
ಕೃಷಿ ರೂಮ್
C
ಅಗ್ರಿವಾರ್ ರೂಂ
D
ಕಿಸಾನ್ ರೈತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021ನೇ ಸಾಲಿನ ವೈಲ್ಡ್ ಇನ್ನೋವೇಟರ್ ಪ್ರಶಸ್ತಿ ಪಡೆದುಕೊಂಡ ಕನ್ನಡತಿ ಯಾರು?
A
ಲತಾ ನಾಯಕ್
B
ಸೀಮಾ ಕುಲ್ಕರ್ಣಿ
C
ವಿಭಾ ಹರೀಶ
D
ಕೃತಿ ಕಾರಂತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರದ Y (ವೈ) ವರ್ಗದ ಭದ್ರತಾ ರಕ್ಷಣೆಯು ಎಷ್ಟು ಸಿಬ್ಬಂದಿಗಳನ್ನೂ ಹೊಂದಿರುತ್ತದೆ?
A
11
B
10
C
13
D
15
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ CEO ಅದಾರ್ ಪೂನಾವಾಲಾ ಅವರಿಗೆ ಯಾವ ವರ್ಗದ ಭದ್ರತಾ (ಸೆಕ್ಯೂರಿಟಿ) ರಕ್ಷಣೆಯನ್ನು ನೀಡಲಿದೆ.
A
Z
B
Z+
C
Y
D
Y+
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ವಾಯುಪಡೆ ಫ್ರೆಂಚ್'ನ ಯಾವ ವಿಮಾನವನ್ನು ತರಬೇತಿ ಉದ್ದೇಶಗಳಿಗಾಗಿ ಗುತ್ತಿಗೆ ನೀಡುವಂತೆ ಫ್ರೆಂಚ್ ಸರ್ಕಾರವನ್ನು ಕೇಳಿದೆ.
A
ಏರ್ಬಸ್ ಸಿ-220
B
ಏರ್ಬಸ್ ಎ-330
C
ಏರ್ಬಸ್ ಡಿ-303
D
ಏರ್ಬಸ್ ಎ-333
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಇತ್ತೀಚಿಗೆ ಯಾವ ರಾಷ್ಟ್ರದೊಂದಿಗೆ ಸುಂಕ ಸಹಕಾರ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ಕುರಿತ ಒಪ್ಪಂದಕ್ಕೆ ಸಹಿ ಹಾಕಿದೆ.
A
ಫ್ರಾನ್ಸ್
B
ಬ್ರಿಟನ್
C
ರಷ್ಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದಲ್ಲಿ ಅತಿಹೆಚ್ಚು ತಾಮ್ರ ಉತ್ಪಾದನೆ ಮಾಡುವ ಜಿಲ್ಲೆ ?
A
ಬೆಂಗಳೂರು
B
ಹಾವೇರಿ
C
ಚಿತ್ರದುರ್ಗ
D
ಶಿವಮೊಗ್ಗ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸರಕು ಮತ್ತು ಸೇವಾ ತೆರಿಗೆಯನ್ನು(GST) ಭಾರತದ ಯಾವ ಸಂಸ್ಥೆ ನಿರ್ಧರಿಸುತ್ತದೆ?
A
GST ನೆಟ್ವರ್ಕ್
B
GST ಕೌನ್ಸಿಲ್
C
ಎನ್.ಐ.ಟಿ.ಐ ಆಯೋಗ
D
ಹಣಕಾಸು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers