Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-04-2021
28 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಉತ್ತಮ ಆಡಳಿತ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A
ಡಿಸೆಂಬರ್.25
B
ಜನೇವರಿ.26
C
ಏಪ್ರಿಲ್.27
D
ಆಗಸ್ಟ್.15
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚಾಂಡ್ಲರ್ ಉತ್ತಮ ಆಡಳಿತ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A
59
B
49
C
53
D
47
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿನ ವರದಿ ಪ್ರಕಾರ ಭಾರತವು 2020ರಲ್ಲಿ ತನ್ನ ಮಿಲಿಟರಿಗಾಗಿ ಎಷ್ಟು ಬಿಲಿಯನ್ USD ಖರ್ಚು ಮಾಡಿದೆ ?
A
62.9
B
82.4
C
72.9
D
75.3
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸಿಂಗಲ್ ಕ್ರಿಸ್ಟಲ್ ಬ್ಲೇಡ್ಗಳನ್ನು ಯಾವ ಆಧಾರಿತ ಸೂಪರ್ ಮಿಶ್ರಲೋಹಗಳಿಂದ ಅಭಿವೃದ್ಧಿ ಪಡಿಸಲಾಗುತ್ತದೆ?
A
ಕೋಬಾಲ್ಟ್
B
ಲೆಡ್
C
ಅಲ್ಯೂಮಿನಿಯಂ
D
ನಿಕಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಿಂಗಲ್ ಕ್ರಿಸ್ಟಲ್ ಬ್ಲೇಡ್ ತಂತ್ರಜ್ಞಾನವನ್ನು ಯಾವ ಭಾರತೀಯ ಸಂಸ್ಥೆ ಅಭಿವೃದ್ಧಿಪಡಿಸಿದೆ?
A
DRDO
B
HAL
C
BHEL
D
ISRO
ವಿವರಣೆ / Explanation:
ಪ್ರಶ್ನೆ 6 / Question 6
1 Mark
1986ರ ಚೆರ್ನೋಬಿಲ್ ಪರಮಾಣು ವಿದ್ಯುತ್ ಘಟಕದ ಸ್ಫೋಟವು ಯಾವ ದೇಶದಲ್ಲಿ ನಡೆದಿದೆ?
A
ಫ್ರಾನ್ಸ್
B
ಉಕ್ರೇನ್
C
ಚೀನಾ
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವಸಂಸ್ಥೆಯು ಯಾವ ವರ್ಷದಲ್ಲಿ ಚೆರ್ನೋಬಿಲ್ ವಿಪತ್ತು ನೆನಪಿನ ದಿನವನ್ನು ಆಚರಿಸಲು ಪ್ರಾರಂಭಿಸಿತು.
A
2017
B
2019
C
2016
D
2014
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂತರರಾಷ್ಟ್ರೀಯ 'ಚೆರ್ನೋಬಿಲ್ ವಿಪತ್ತು ನೆನಪಿನ ದಿನ' ವನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
A
ಮಾರ್ಚ್ 29
B
ಏಪ್ರಿಲ್ 24
C
ಮಾರ್ಚ್ 26
D
ಏಪ್ರಿಲ್ 26
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸುಪ್ರೀಂ ಕೋರ್ಟ್ ಯಾವ ರಾಜ್ಯದ ವೇದಾಂತ ಸಂಸ್ಥೆಗೆ ಆಕ್ಸಿಜನ್ ಉತ್ಪಾದನೆಯನ್ನು ಪ್ರಾರಂಭಿಸಲು ಸೂಚನೆಯನ್ನು ನೀಡಿದೆ ?
A
ಮಹಾರಾಷ್ಟ್ರ
B
ಆಂಧ್ರ ಪ್ರದೇಶ
C
ತಮಿಳುನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸುಪ್ರೀಂ ಕೋರ್ಟ್ ಯಾವ ಸಂಸ್ಥೆಗೆ ಇತ್ತೀಚಿಗೆ ಆಕ್ಸಿಜನ್ ಉತ್ಪಾದನೆ ಮಾಡಲು ಅನುಮತಿ ನೀಡಿದೆ.
A
ವೇದಾಂತ
B
ಜೆ.ಎಸ್.ಡಬ್ಲ್ಯೂ
C
ಟಾಟಾ
D
ಸಿದ್ದಾಂತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers