Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 27-04-2021
27 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಕೊರೋನ ವೈರಸ್'ನ ಎರಡನೇ ಅಲೆ ಅತೀ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಿಂದಾಗಿ ಯಾವ ನೆರೆ ದೇಶವು ತನ್ನ ಗಡಿಯನ್ನು 14 ದಿನ ಸ್ಥಗಿತ ಗೊಳಿಸಿದೆ.
A
ಬಾಂಗ್ಲಾ
B
ಪಾಕಿಸ್ತಾನ
C
ಚೀನಾ
D
ಟಿಬೆಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಕೋವಿಡ್ ಹಿನ್ನಲೆ ಗೂಗಲ್ ಸಂಸ್ಥೆ ಭಾರತಕ್ಕೆ ಎಷ್ಟು ಕೋಟಿ ರೂ. ನೆರವು ಘೋಷಣೆ ಮಾಡಿದೆ?
A
155 ಕೋಟಿ ರೂ.
B
135 ಕೋಟಿ ರೂ.
C
145 ಕೋಟಿ ರೂ.
D
125 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗೂಗಲ್ ಕಂಪನಿಯು ಕೇಂದ್ರ ಕಚೇರಿ ಎಲ್ಲಿದೆ ?
A
ಇಟಲಿ
B
ಭಾರತ
C
ಅಮೇರಿಕಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನೋಮ್ಯಾಡ್ ಲ್ಯಾಂಡ್ ಚಿತ್ರದ ನಿರ್ದೇಶನಕ್ಕಾಗಿ ಕೋಯಿ ಜಾವ್ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ ಮೂಲತಃ ಇವರು ಯಾವ ದೇಶದವರು ?
A
ಇಟಲಿ
B
ಭಾರತ
C
ಪಾಕಿಸ್ತಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಯಾವ ತಿಂಗಳಿನ ಕೊನೆಯ ವಾರದಲ್ಲಿ ವಿಶ್ವ ರೋಗನಿರೋಧಕ ವಾರ ಎಂದು ಆಚರಣೆ ಮಾಡಲಾಗುತ್ತದೆ.
A
ಏಪ್ರಿಲ್
B
ಮಾರ್ಚ್
C
ಮೇ
D
ಜನೇವರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜನಪ್ರಿಯವಾಗಿ ಭಾರತದ ಯಾವ ಪ್ರದೇಶವನ್ನು ಲಿಟಲ್ ಟಿಬೆಟ್ ಎಂದು ಕರೆಯಲಾಗುತ್ತದೆ.
A
ಜಮ್ಮು
B
ಮೇಘಾಲಯ
C
ಮಿಜೋರಾಂ
D
ಲಡಾಖ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಸೇನೆಯು ಯಾವ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ನೀಡುವ ಸಲುವಾಗಿ ಇಗ್ನಿಟೆಡ್ ಮೈಂಡ್ಸ್ ಯೋಜನೆಯನ್ನು ಆರಂಭಿಸಿದೆ.
A
ದಿಯು, ದಮನ್
B
ಲಡಾಖ್
C
ಪುದಿಚರಿ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಪ್ರತಿ ವರ್ಷ ಯಾವ ದಿನದಂದು ಅಂಜಾಕ್ ದಿನವನ್ನು ಆಚರಣೆ ಮಾಡಲಾಗುತ್ತದೆ.
A
ಏಪ್ರಿಲ್.22
B
ಏಪ್ರಿಲ್.24
C
ಏಪ್ರಿಲ್.25
D
ಏಪ್ರಿಲ್.27
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ದೇಶಗಳು ಅಂಜಾಕ್ (ANZAC) ದಿನ ಆಚರಣೆ ಮಾಡುತ್ತವೆ ?
A
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ
B
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್
C
ಚೀನಾ ಮತ್ತು ಪಾಕಿಸ್ತಾನ
D
ಭಾರತ ಮತ್ತು ರಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಾಳ ಹಸ್ತಿ ಜಲಪಾತವಿರುವ ಜಿಲ್ಲೆ ಯಾವುದು?
A
ಉತ್ತರ ಕನ್ನಡ
B
ಶಿವಮೊಗ್ಗ
C
ಚಿಕ್ಕಮಗಳೂರು
D
ಮಂಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers