Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 26-04-2021
26 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಗುವ ಅನಿಲದ ರಾಸಾಯನಿಕದ ಹೆಸರೇನು?
A
ಸಿಲ್ವರ್ ನೈಟ್ರೇಟ್
B
ನೈಟ್ರೇಸ್ ಆಕ್ಸೈಡ್
C
ಸೋಡಿಯಂ ಕಾರ್ಬೊನೇಟ್
D
ಕ್ಯಾಲ್ಸಿಯಂ ಸಲ್ಪೇಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಡಲ ತೀರದ ಭಾರ್ಗವ ಎಂದು ಯಾರನ್ನು ಕರೆಯುತ್ತಾರೆ?
A
ಶಿವರಾಂ ಕಾರಂತ
B
ಮಾಸ್ತಿ ವೆಂಕಟೇಶ ಅಯ್ಯಂಗಾರ
C
ಯು.ಆರ್.ಅನಂತಮೂರ್ತಿ
D
ಶಿವರಾಂ ಪೈಲೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಅತಿಹೆಚ್ಚು ರಾಸಾಯನಿಕ ಗೊಬ್ಬರ ಉತ್ಪಾದಿಸುವ ರಾಜ್ಯ ಯಾವುದು?
A
ತೆಲಂಗಾಣ
B
ಮಧ್ಯಪ್ರದೇಶ
C
ಆಂಧ್ರಪ್ರದೇಶ
D
ಉತ್ತರಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹಂಗಾಮಿ ಸ್ಪೀಕರ್ ರನ್ನು ಯಾರು ನೇಮಕ ಮಾಡುತ್ತಾರೆ ?
A
ಪ್ರಧಾನ ಮಂತ್ರಿ
B
ಲೋಕಸಭೆ ಸದಸ್ಯರು
C
ರಾಷ್ಟ್ರಪತಿ
D
ಸ್ಪೀಕರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇಂಡಿಯನ್ ಏರ್ ಲೈನ್ಸ್ ನಲ್ಲಿ ವಿಮಾನ ಚಾಲಕಿಯಾದ ಮೊದಲ ಮಹಿಳೆ ಯಾರು?
A
ಪ್ರೇಮ ಮಾಥುರ್
B
ದುರ್ಗಾ ಬ್ಯಾನರ್ಜಿ
C
ಹರಿತಾಕೌರ್
D
ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಮನ್ ಮಾಗಸ್ಸೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
A
ಆಚಾರ್ಯ ವಿನೋಬಾ ಭಾವೆ
B
ಅಮೀತಾಬ್ ಚೌದರಿ
C
ಸಿ.ಡಿ.ದೇಶ್ ಮುಖ್
D
ಮದರ್ ಥೆರೆಸಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗುಡಿಕೋಟೆ ಕರಡಿಧಾಮಗಳು ಕಂಡು ಬರುವ ಜಿಲ್ಲೆ ?
A
ಶಿವಮೊಗ್ಗ
B
ಬಾಗಲಕೋಟೆ
C
ಬಳ್ಳಾರಿ
D
ಚಿತ್ರದುರ್ಗ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇದ್ದಿಲು ಅನ್ನು ಏನೆಂದು ಕರೆಯಲಾಗುತ್ತದೆ?
A
ಬ್ಲಾಕ್ ಕಾಫರ್
B
ಬ್ಲಾಕ್ ಸಿಲ್ವರ್
C
ಬ್ಲಾಕ್ ಗೋಲ್ಡ್
D
ಬ್ಲಾಕ್ ಡೈಮೆಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಿಟ್ಲರ್ ನ ಸೈನ್ಯದ ಹೆಸರು?
A
ಬ್ಲಾಕ್ ಶರ್ಟ್
B
ರೆಡ್ ಶರ್ಟ್
C
ಎಲ್ಲೋ ಶರ್ಟ್
D
ಬ್ರೌನ್ ಶರ್ಟ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪುನರ್ ಜೀವನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
A
ಮಾರ್ಟಿನ್ ಲೂಥರ್
B
ಪೆಟ್ರಾರ್ಕ್
C
ಡಾಂಟೆ
D
ಇಗ್ನಿಶನ್ ಲಯೋಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers