Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-04-2021
25 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಸೌದಿ ಅರೇಬಿಯಾ ಭಾರತಕ್ಕೆ ಎಷ್ಟು ಮೆಗಾ ಟನ್ ಲಿಖ್ವಿಡ್ ಆಕ್ಸಿಜನ್ಅನ್ನು ಪೂರೈಸಿದೆ?
A
08
B
80
C
70
D
06
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರದ ಎಷ್ಟು ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಪಿಎಂ ಕೇರ್ಸ್ ನಿಧಿ ತಾತ್ವಿಕ ಅನುಮೋದನೆಯನ್ನು ನೀಡಿದೆ?
A
551
B
555
C
553
D
505
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಎನ್.ವಿ. ರಮಣ ಅವರು ಭಾರತದ ಎಷ್ಟನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
A
42ನೇ
B
48ನೇ
C
47ನೇ
D
45ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಫ್ರಾನ್ಸ್'ನ EDF ಸಂಸ್ಥೆಯು ವಿಶ್ವದ ಅತಿ ದೊಡ್ಡ ಪರಮಾಣು ಘಟಕವನ್ನು ಭಾರತದ ಯಾವ ರಾಜ್ಯದಲ್ಲಿ ನಿರ್ಮಿಸಲಿದೆ.
A
ಗುಜರಾತ್
B
ಕರ್ನಾಟಕ
C
ಆಂಧ್ರ ಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವದ ಅತಿ ದೊಡ್ಡ ಪರಮಾಣು ಘಟಕವನ್ನು ಯಾವ ದೇಶವು ಭಾರತದಲ್ಲಿ ನಿರ್ಮಾಣ ಮಾಡಲಿದೆ.
A
ರಷ್ಯಾ
B
ಇಸ್ರೇಲ್
C
ಫ್ರಾನ್ಸ್
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿರುವ ಪ್ರಕಾರ 2020ರ ವರ್ಷದಲ್ಲಿ ಭಾರತೀಯ ಎಷ್ಟು ಜಿಲ್ಲೆಗಳಲ್ಲಿ ಶೂನ್ಯ ಮಲೇರಿಯಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ.
A
116
B
112
C
119
D
121
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಆರೋಗ್ಯ ಸಂಸ್ಥೆಯು ಅಧಿಕೃತ ಎಷ್ಟು ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಆಚರಣೆ ಮಾಡುತ್ತದೆ.
A
10
B
11
C
13
D
16
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಮಲೇರಿಯಾ ದಿನವನ್ನು ಈ ಮೊದಲು ಯಾವ ಮಲೇರಿಯಾ ದಿನ ಎಂದು ಕರೆಯುತ್ತಿದ್ದರು?
A
ಏಷ್ಯಾ
B
ಅಂಟಾರ್ಟಿಕಾ
C
ಆಫ್ರಿಕನ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ಏಪ್ರಿಲ್ 25ರಂದು ಯಾವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ ?
A
ವಿಶ್ವ ಮಲೇರಿಯಾ ದಿನ
B
ಪಂಚಾಯತ್ ರಾಜ್ ದಿನ
C
ಭೂ ದಿನ
D
ಮಣ್ಣಿನ ದಿನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕ ಸರ್ಕಾರದ ಅತ್ಯನ್ನತ ಸಾಹಿತ್ಯ ಪ್ರಶಸ್ತಿ ಯಾವುದು?
A
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
B
ಪಂಪ ಪ್ರಶಸ್ತಿ
C
ಕುಮಾರವ್ಯಾಸ ಪ್ರಶಸ್ತಿ
D
ನೃಪತುಂಗ ಪ್ರಶಸ್ತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers