Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 22-04-2021
22 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ವಾಯುಪಡೆಗೆ ಎಷ್ಟನೇ ಬ್ಯಾಚ್'ನ 3 ರಫೇಲ್ ಯುದ್ಧ ವಿಮಾನಗಳು ಏಪ್ರಿಲ್ 1ರಂದು ಭಾರತಕ್ಕೆ ಬಂದಿರುವುದಾಗಿ IAF ತಿಳಿಸಿದೆ.
A
4
B
3
C
5
D
6
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಚೀನಾ ದೇಶವು ಯಾವ ದೇಶದ ವಿರುದ್ಧ ಅಣಕು ಯುದ್ಧ ನಡೆಸಿ ಹಲವು ರೀತಿಯ ಬಾಂಬ್ಗಳ ಪ್ರಯೋಗವನ್ನು ಮಾಡಿದೆ?
A
ಅಮೇರಿಕ
B
ಭಾರತ
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಎಷ್ಟು ರಾಜ್ಯಗಳಿಗೆ 'ರೆಮ್ಡೆಸಿವಿರ್' ಔಷಧವನ್ನು ಹಂಚಿಕೆ ಮಾಡಿದೆ?
A
17
B
19
C
25
D
29
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಏಷಿಯಾ ಫೋರ್ಬ್ಸ್ ಉದ್ಯಮವಲಯದಲ್ಲಿ ಸಾಧನೆ ಮಾಡಿರುವ ಬೆಂಗಳೂರಿನ ಯುವ ಉದ್ಯಮಿಯಾಗಿ ಆಯ್ಕೆಯಾದವರು ಯಾರು?
A
ಸಮಂತ ಭಾಗಡೆ
B
ಹರೀಶ್ ಜಾನಕಿ
C
ರೀಷಂತ
D
ವಿಭಾ ಹರೀಶ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧಾನರಾದ ಖ್ಯಾತ ಕವಿ ಶಂಖಾ ಘೋಷ್ ಯಾವ ಭಾಷೆಯಾ ಸಾಹಿತಿಯಾಗಿದ್ದರು.
A
ತೆಲಗು
B
ಕನ್ನಡ
C
ಬಂಗಾಲಿ
D
ತಮಿಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಪ್ರಕಟಿಸಿರುವ ಪತ್ರಿಕಾ ಸೂಚ್ಯಂಕದಲ್ಲಿ ಯಾವ ದೇಶ ಅಗ್ರ ಸ್ಥಾನದಲ್ಲಿದೆ.
A
ಅಮೇರಿಕ
B
ನಾರ್ವೇ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ 2021ರ ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A
142
B
153
C
117
D
112
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಎಂಬ ಸಂಸ್ಥೆಯು ಯಾವ ವರ್ಷದಿಂದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಪ್ರಕಟಿಸುತ್ತಿದೆ.
A
2005
B
2007
C
2002
D
2000
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲ ಆಗಿರುವುದಿಲ್ಲ
A
ಮೀಥೇನ್
B
ನೈಟ್ರಸ್ ಆಕ್ಸೈಡ್
C
ಜಲಜನಕ
D
ಇಂಗಾಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗಾಜಿನ ಮೇಲೆ ಕೆತ್ತನೆ ಮಾಡಲು ಬಳಸುವ ಆಮ್ಲ
A
HF
B
HNO
C
HCI
D
H2SO4
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers