Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-04-2021
21 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಿಯಾಂಕ ಮೊಹಿತೆ ಅವರು ವಿಶ್ವದ 10ನೇ ಎತ್ತರದ ಶಿಖರ ಮೌಂಟ್ ಅನ್ನಪೂರ್ಣ ಪರ್ವತವನ್ನು 2021ರ ಯಾವ ತಿಂಗಳಿನಲ್ಲಿ ಏರಿದ್ದಾರೆ?
A
ಜನೇವರಿ.16
B
ಫೆಬ್ರವರಿ. 18
C
ಮಾರ್ಚ್.14
D
ಏಪ್ರಿಲ್.16
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಪ್ರಿಯಾಂಕ ಮೊಹಿತೆ ಏರಿದ ಮೌಂಟ್ ಅನ್ನಪೂರ್ಣ ಪರ್ವತವು ವಿಶ್ವದ ಎಷ್ಟನೇ ಅತಿ ಎತ್ತರದ ಪರ್ವತ ಶಿಖರವಾಗಿದೆ?
A
10ನೇ
B
13ನೇ
C
7ನೇ
D
9ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿನ ವರದಿ ಪ್ರಕಾರ ಅತಿಹೆಚ್ಚು ಕೋವಿಡ್-19 ಲಸಿಕೆ ವ್ಯರ್ಥ ಮಾಡುವದರಲ್ಲಿ ಯಾವ ರಾಜ್ಯ ಮುಂದಿದೆ ಎನ್ನಲಾಗಿದೆ.
A
ಆಂಧ್ರ ಪ್ರದೇಶ
B
ತಮಿಳುನಾಡು
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ಮೋದಿ ಎಷ್ಟನೇ ಭಾರತ- ಐರೋಪ್ಯ ಶೃಂಗಸಭೆಗಾಗಿ ಪೋರ್ಚುಗಲ್ ಹಾಗೂ ರಷ್ಯಾಕ್ಕೆ ಪ್ರಯಾಣವನ್ನು ಕೈಗೊಂಡಿದ್ದರು?
A
16ನೇ
B
10ನೇ
C
17ನೇ
D
13ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಪ್ರಧಾನಿ ನರೇದ್ರ ಮೋದಿಯವರು ಕೋರೋಣ ಹಿನ್ನಲೆ ಯಾವ ದೇಶಗಳ ಪ್ರವಾಸ ರದ್ದುಗೊಳಿಸಿದ್ದಾರೆ.
A
ರಷ್ಯಾ, ಫ್ರಾನ್ಸ್
B
ಬಾಂಗ್ಲಾ, ಭೂತಾನ್
C
ಪೋರ್ಚುಗಲ್, ರಷ್ಯಾ
D
ಅಮೇರಿಕ, ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಪಾಕಿಸ್ತಾನ ಸರ್ಕಾರವು ಯಾವ ದೇಶದ ರಾಯಭಾರಿಯನ್ನು ಉಚ್ಚಾಟಿಸಲು ಒಪ್ಪಿಗೆ ಸೂಚಿಸಿದೆ.
A
ಭಾರತ
B
ಫ್ರಾನ್ಸ್
C
ರಷ್ಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿನ ವಿಶ್ವ ಹವಾಮಾನ ಸಂಸ್ಥೆ ವರದಿಯ ಪ್ರಕಾರ ಯಾವ ದಶಕಗಳು ಅತ್ಯಂತ ಬೆಚ್ಚಗಿನ ದಶಕಗಳಾಗಿವೆ?
A
2020-2021
B
2019-2020
C
2015-2016
D
2017-2018
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಹವಾಮಾನ ಸಂಸ್ಥೆ ಯಾವ ವರ್ಷ ದಿಂದ ಸ್ಟೇಟ್ ಆಫ್ ದಿ ಗ್ಲೋಬಲ್ ಕ್ಲೈಮೇಟ್ ವರದಿಯನ್ನು ಬಿಡುಗಡೆ ಮಾಡುತ್ತಿದೆ?
A
1995
B
2000
C
1993
D
2005
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಶಕ್ತಿಯ ಮೂಲವಲ್ಲ?
A
ಕಲ್ಲಿದ್ದಲು
B
ಪೆಟ್ರೋಲಿಯಂ
C
ನೈಸರ್ಗಿಕ ಅನಿಲ
D
ಉರುವಲು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನೀರಜ್ ಚೋಪ್ರಾ ಯಾವ ಕ್ರೀಡೆಯೊಂದಿಗೆ ಸಂಭಂದ ಹೊಂದಿದ್ದಾರೆ?
A
ಕಬಡ್ಡಿ
B
ಕ್ರಿಕೆಟ್
C
ಜಾವೆಲಿನ್ ಥ್ರೋ
D
ಕುಸ್ತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers