Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-04-2021
20 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಾಸಾ ವಿಜ್ಞಾನಗಳು ಇತ್ತೀಚಿಗೆ ಯಾವ ಗ್ರಹದ ಮೇಲೆ ರೊಬೊಟಿಕ್ ಹೆಲಿಕಾಪ್ಟರ್ ಹಾರಿಸಿದರು ?
A
ಚಂದ್ರ
B
ಬುಧ
C
ಮಂಗಳ
D
ಭೂಮಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಚಾರ್ಲ್ಸ್ ಚಕ್ ಗೆಶ್ಕೆ ಅವರು ಯಾವ ಕಂಪನಿಯ ಸಹ-ಸಂಸ್ಥಾಪಕ ಆಗಿದ್ದರು.
A
ಅಡೋಬ್ (Adobe)
B
EMC2
C
ಒರಾಕಲ್
D
ಮೈಕ್ರೋ ಸಾಫ್ಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಕಂಪನಿ ನಿರ್ಮಿಸಿರುವ ಲೈಟ್ ಬುಲೆಟ್ ಪ್ರೂಫ್ ವಾಹನಗಳನ್ನು ಭಾರತೀಯ ವಾಯು ಸೇನೆಗೆ ನೀಡಲಾಗುವದು ಎಂದು ತಿಳಿಸಿದೆ.
A
ಟಾಟಾ
B
ಅಶೋಕ್ ಲೇಲ್ಯಾಂಡ್
C
ಮಹಿಂದ್ರಾ
D
ಸ್ವರಾಜ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಫ್ಲಿಪ್ ಕಾರ್ಟ್ ಕಂಪನಿಯು ಎಷ್ಟು ಮೊತ್ತದ ಕ್ಲೀಯರ್ ಟ್ರಿಪ್ ನ ಬ್ಯುಸಿನೆಸ್ ಸೇರ್ಪಡೆಮಾಡಿಕೊಳ್ಳಲು ಸಿದ್ಧವಾಗಿದೆ?
A
70 ಬಿಲಿಯನ್ ಡಾಲರ್
B
70 ಮಿಲಿಯನ್ ಡಾಲರ್
C
40 ಬಿಲಿಯನ್ ಡಾಲರ್
D
40 ಮಿಲಿಯನ್ ಡಾಲರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕ್ಲೀಯರ್ ಟ್ರಿಪ್ ಕಂಪನಿಯು ಭಾರತದ ಯಾವ ಇ-ಕಾಮರ್ಸ್ ಕಂಪನಿಯ ಜೊತೆ ತನ್ನ ಬ್ಯುಸಿನೆಸ್ ಸೇರ್ಪಡೆಮಾಡಿಕೊಳ್ಳಲು ಸಿದ್ಧವಾಗಿದೆ?
A
ಅಮೆಜಾನ್
B
ಈಜಿ ಬೈ
C
ಫ್ಲಿಪ್ ಕಾರ್ಟ್
D
ಸ್ನ್ಯಾಪ್ ಡೀಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಜೆಕ್ ಸರ್ಕಾರವು ಯಾವ ರಾಷ್ಟ್ರದ 18 ರಾಜತಾಂತ್ರಿಕ ಅಧಿಕಾರಿಗಳನ್ನು ಗೂಢಚರ್ಯ ಆರೋಪದ ಅಡಿಯಲ್ಲಿ ಉಚ್ಛಾಟನೆ ಮಾಡಿದೆ?
A
ರಷ್ಯಾ
B
ಅಮೇರಿಕ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2050ರ ವೇಳೆಗೆ ವಿದ್ಯುತ್ ಕ್ಷೇತ್ರದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಶೇಕಡಾ ಎಷ್ಟರಷ್ಟು ಇಳಿಸುವ ಗುರಿಯನ್ನು ಇಸ್ರೇಲ್ ಹೊಂದಿದೆ.
A
65% ರಿಂದ 75%
B
75% ರಿಂದ 85%
C
60%ರಿಂದ 90%
D
45% ರಿಂದ 55%
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ರಾಮಾಯಣದ ಪ್ರದರ್ಶನದಲ್ಲಿ ತೋರಿಸಲಿರುವ ವರ್ಣಚಿತ್ರಗಳನ್ನು ಯಾವ ರಾಷ್ಟ್ರೀಯ ವಸ್ತು ಸಂಗ್ರಹಾಲಯದಿಂದ ಸಂಗ್ರಹಿಸಲಾಗಿದೆ.
A
ಮಹಾರಾಷ್ಟ್ರ
B
ಉತ್ತರ ಪ್ರದೇಶ
C
ಕರ್ನಾಟಕ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು ಯಾವ ಆನ್ ಲೈನ್ ಪ್ರದರ್ಶನಕ್ಕೆ ಇತ್ತೀಚಿಗೆ ಚಾಲನೆ ನೀಡಿದೆ?
A
ಮಹಾಭಾರತ
B
ಭಾಗವತಗೀತೆ
C
ರಾಮಾಯಣ
D
ಮೇಲಿನ ಎಲ್ಲವು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಾನವ ದೇಹದ ಯಾವ ಅಂಗವು ಪಿತ್ತರಸ ಎಂದು ಕರೆಯಲ್ಪಡುವ ದ್ರವವನ್ನು ಉತ್ಪಾದಿಸುತ್ತದೆ?
A
ಮೇದೋಜ್ಜೀರಕ ಗ್ರಂಥಿ
B
ಮೂತ್ರಪಿಂಡ
C
ಸಣ್ಣಕರುಳು
D
ಯಕೃತ್ತು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers