Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-04-2021
23 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಆಸ್ಟ್ರೇಲಿಯಾ ದೇಶದ ರಾಜ್ಯ ಸರ್ಕಾರವು ಯಾವ ದೇಶದೊಂದಿಗೆ ಮೂಲಸೌಲಭ್ಯ ಅಭಿವೃದ್ಧಿ ಒಪ್ಪಂದಗಳನ್ನು ರದ್ದುಗೊಳಿಸಿದೆ?
A
ಚೀನಾ
B
ಭಾರತ
C
ಅಮೇರಿಕಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ವನಿತಾ ಗುಪ್ತಾ ಯಾವ ದೇಶದ ಸಹ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದಾರೆ?
A
ರಷ್ಯಾ
B
ಅಮೇರಿಕಾ
C
ಭಾರತ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಕಾರ್ಖಾನೆಯನ್ನು ಎಲ್ಲಿ ಪ್ರಾರಂಭಿಸಲಾಗಿದೆ?
A
ಆಂಧ್ರ
B
ಕರ್ನಾಟಕ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಈ ಕೆಳಗಿನ ಯಾವ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
A
ಇಥಿಯೋಪಿಯಾ
B
ಮಯನ್ಮಾರ್
C
ಸೂಡಾನ್
D
ಸೊಮಾಲಿಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಭೂ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A
ಮಾರ್ಚ್ 22
B
ಏಪ್ರಿಲ್ 22
C
ಜೂನ್ 25
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪುನರ್ಜೀವನದ ತವರುಮನೆ ಎಂದು ಯಾವ ದೇಶವನ್ನು ಕರೆಯುವರು?
A
ಪೋರ್ಚುಗಲ್
B
ಫ್ರಾನ್ಸ್
C
ಬ್ರಿಟನ್
D
ಇಟಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹಿಟ್ಲರ್ ಸ್ಥಾಪಿಸಿದ ನಾಜಿ ಪಕ್ಷದ ಚಿಹ್ನೆ ಯಾವುದು?
A
ಸಿಂಹ
B
ಸ್ವಸ್ತಿಕ್
C
ಖಡ್ಗ
D
ಕುದುರೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅತಿ ಭಾರವಾದ ಲೋಹ ಯಾವುದು?
A
ಹಿತ್ತಾಳೆ
B
ಲಿಥಿಯಂ
C
ಒಸ್ಮೆನೆಯಂ
D
ಅಲ್ಯೂಮಿನಿಯಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಿಕ್ಟರ್ ಮಾಪಕದಲ್ಲಿ ಏನನ್ನು ಅಳೆಯುತ್ತಾರೆ?
A
ಗಾಳಿಯ ವೇಗ
B
ಭೂಕಂಪ
C
ಶಾಖ
D
ಒತ್ತಡ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭೂಕಂಪಗಳಿಗೆ ಕಾರಣ
A
ಭೂ ತಟ್ಟೆಗಳ ಚಲನೆ
B
ಚಂಡಮಾರುತಗಳು
C
ಭೂ ಕುಸಿತ
D
ಜ್ವಾಲಾ ಮುಖಿಗಳ ಸ್ಪೋಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers