Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 17-04-2021
17 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟರ್ಕಿಯ ಅಧ್ಯಕ್ಷ ಎರ್ಡೊಗನ್ ಉನ್ನತ ಕೇಂದ್ರೀಯ ಬ್ಯಾಂಕರ್ ಆಗಿರುವ ನಾಸಿ ಅಗ್ಬಾಲ್ ಅವರನ್ನು ಯಾವ ತಿಂಗಳಿನಲ್ಲಿ ವಜಾ ಮಾಡಿದೆ.
A
2021 ಜನೇವರಿ
B
2021 ಮಾರ್ಚ್
C
2020 ಏಪ್ರಿಲ್
D
2020 ಡಿಸೆಂಬರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಭಾರತ್ ಬಯೋಟೆಕ್ಗೆ ಸಂಸ್ಥೆಗೆ ಎಷ್ಟು ಕೋಟಿ ರೂ ನೆರವು ಘೋಷಿಸಿದೆ.
A
65 ಕೋಟಿ
B
25 ಕೋಟಿ
C
20 ಕೋಟಿ
D
10 ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ದೇಶದಲ್ಲಿನ ಪ್ರತಿಭಟನೆ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳನ್ನೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
A
ಶ್ರೀಲಂಕಾ
B
ಅಪಘಾನಿಸ್ತಾನ್
C
ಪಾಕಿಸ್ತಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕ್ಯೂಬಾ ರಾಷ್ಟ್ರದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ಯಾರು ರಾಜೀನಾಮೆ ನೀಡಿದ್ದಾರೆ?
A
ರೌಲ್ ಕ್ಯಾಸ್ಟ್ರೊ
B
ಲಿಸ್ ಕ್ಯೂಸ್ಟಾ ಪೆರಾಜಾ
C
ಐಡಾ ಬರ್ಮುಡೆಜ್
D
ಮಿಗುಯೆಲ್ ಡಿಯಾಜ್-ಕ್ಯಾನೆಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರಕ್ಕೆ ರೈಲ್ವೆ ಕ್ರಯೋಜೆನಿಕ್ ಟ್ಯಾಂಕರ್'ಗಳ ಮೂಲಕ ಆಮ್ಲಜನಕ ಪೂರೈಕೆ ಮಾಡಲು ಯಾವ ರಾಜ್ಯವು ಮನವಿ ಮಾಡಿದೆ.
A
ತಮಿಳನಾಡು
B
ತೆಲಂಗಾಣ
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
1947 ರಲ್ಲಿ ಮೊದಲ ಆಯವ್ಯಯವನ್ನು ಮಂಡಿಸಿದ ಹಣಕಾಸು ಮಂತ್ರಿ ಯಾರು?
A
ಗುಲ್ಜಾರಿಲಾಲ ನಂದಾ
B
ಆರ್.ಕೆ.ಷಣ್ಮುಗಂ ಚೆಟ್ಟಿ
C
ಸಿ.ಡಿ.ದೇಶಮುಖ್
D
ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
A
ಸಿ.ಚಂದ್ರಶೇಖರ್
B
ಹರಗೋವಿಂದ ಖೊರಾನ
C
ಸರ್ ಸಿ.ವಿ.ರಾಮನ್
D
ರವೀದ್ರನಾಥ್ ಠಾಗೋರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನಿಶಾನ್ - ಐ - ಪಾಕಿಸ್ತಾನ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
A
ದಿಲೀಪ್ ಕುಮಾರ್
B
ಮೊರಾರ್ಜಿ ದೇಸಾಯಿ
C
ಸತ್ಯಜಿತ್ ರೇ
D
ಸಿ.ಚಂದ್ರಶೇಖರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪಂಜಾಬನ್ನು ಆಕ್ರಮಿಸಿಕೊಂಡಾಗ ಬ್ರಿಟಿಷ ಗವರ್ನರ್ ಜನರಲ್ ಯಾರಾಗಿದ್ದರು?
A
ಆಕ್ಲೆಂಡ್
B
ಎಲ್ಲೆನ್ ಬರೋ
C
ಡಾಲ್ ಹೌಸಿ
D
ಹಾರ್ಡಿಂಜ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯು.ಆರ್.ಅನಂತಮೂರ್ತಿಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ?
A
ಕಾವ್ಯ ಸಂಗ್ರಹ
B
ಸಂಸ್ಕಾರ
C
ಸುರಗಿ
D
ಸಮಗ್ರ ಕಾವ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers