Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-04-2021
16 ಎಪ್ರಿಲ್ 2021 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಕೋವಿಡ್-19 ಮಾಹಿತಿಗೆ BBMP ಮತ್ತು ಬೆಸ್ಕಾಂ ಸಹಯೋಗದಲ್ಲಿ ಪ್ರಾರಂಭ ಮಾಡಿರುವ ಸಹಾಯವಾಣಿ ಸಂಖ್ಯೆ ಯಾವುದು ?
A
1912
B
1219
C
1918
D
1212
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತವು ಯಾವ ದೇಶದ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A
ರಷ್ಯಾ
B
ಅಮೇರಿಕ
C
ಫ್ರಾನ್ಸ್
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿಷ್ಠಿತ ವಿಸ್ಡನ್ ದಶಕದ ಗೌರವ ಪ್ರಶಸ್ತಿ ಪಡೆದ ಭಾರತೀಯ ಕ್ರಿಕೆಟ್ ಆಟಗಾರರಾರು ಯಾರು?
A
ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್
B
ಕಪಿಲ್ದೇವ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ
C
ರೋಹಿತ್ ಶರ್ಮ, ವೀರೇಂದ್ರ ಸೆಹ್ವಾಗ್, ಧೋನಿ
D
ಧೋನಿ, ವಿರಾಟ್ ಕೊಹ್ಲಿ, ಮುತ್ತಯ್ಯ ಮುರಳೀಧರನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಎಷ್ಟು ಭಾರತೀಯ ಕ್ರಿಕೆಟ್ ಆಟಗಾರರಿಗೆ ವಿಸ್ಡನ್ ದಶಕದ ಗೌರವ ಪ್ರಶಸ್ತಿ ಲಭಿಸಿದೆ ?
A
3
B
2
C
7
D
5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಿಟಿ ಬ್ಯಾಂಕ್ ಭಾರತದಲ್ಲಿನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಯಾವ ವರ್ಷದಿಂದ ನೀಡುತ್ತಿದೆ.
A
1985
B
1895
C
1958
D
1948
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಸಿಟಿಬ್ಯಾಂಕ್ ಕಂಪನಿಯು ಎಷ್ಟು ದೇಶಗಳಲ್ಲಿ ತನ್ನ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ ?
A
19
B
17
C
14
D
13
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಬಿಟ್ಟು ತೆರಳಲು ತೀರ್ಮಾನಿಸಿದ ಸಿಟಿಬ್ಯಾಂಕ್ ಯಾವ ದೇಶದ ಮೂಲದ ಕಂಪನಿಯಾಗಿದೆ ?
A
ಇಟಲಿ
B
ಅಮೇರಿಕ
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಜನರ ಮಾನಸಿಕ ಸಾಮರ್ಥ್ಯವನ್ನು ಉತ್ತೇಜಿಸಲು ಯಾವ ಮೊಬೈಲ್ ಅಪ್ಲಿಕೇಶನ್'ನ್ನು ಬಿಡುಗಡೆ ಮಾಡಿದರು.
A
ಮನಸ್
B
ಆರೋಗ್ಯ ಸೇತು
C
ಆಪ್ತಮಿತ್ರ
D
ಆರೋಗ್ಯ ಮಿತ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಿಂದಿ ಮತ್ತು ಸಂಸ್ಕೃತ ಯಾವ ರಾಜ್ಯದ ಅಧಿಕೃತ ಭಾಷೆಗಳಾಗಿವೆ.
A
ಉತ್ತರಖಂಡ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಹಿಮಾಚಲ ಪ್ರದೇಶವನ್ನು ಪ್ರಾಂತ್ಯವಾಗಿ ಯಾವ ವರ್ಷ ರಚನೆ ಮಾಡಲಾಯಿತು?
A
1948
B
1950
C
1956
D
1970
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪ್ರತಿ ವರ್ಷ ಏಪ್ರಿಲ್ 15 ರಂದು ಯಾವ ದಿನವನ್ನು ಆಚರಣೆ ಮಾಡಲಾಗುತ್ತದೆ ?
A
ಅಂಬೇಡ್ಕರ್ ದಿನ
B
ಮೇಘಾಲಯ ದಿನ
C
ಹಿಮಾಚಲ ದಿನ
D
ಒಡಿಶಾ ದಿನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers