Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-04-2021
15 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಏಪ್ರಿಲ್ 16ರಂದು ಯಾವ ದೇಶದ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡಲಿದ್ದಾರೆ ?
A
ಭೂತಾನ್
B
ಬಾಂಗ್ಲಾ
C
ಮಾಲ್ಡೀವ್ಸ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಹಡಗು ಯಾವುದು ?
A
ಎವರ್ ಗಿವನ್ ಶಿಪ್
B
ಬ್ಯಾಟಲ್ ಶಿಪ್
C
ಕ್ರೂಸರ್ ಶಿಪ್
D
ಸೇಲಿಂಗ್ ಶಿಪ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಾಂಗ್ರೆಸ್'ನ INC TV ಈ ಕೆಳಗಿನ ಯಾವ ಭಾಷೆಗಳಲ್ಲಿ ಲಭ್ಯವಿರಲಿದೆ.
A
ಹಿಂದಿ ಮಾತ್ರ
B
ಹಿಂದಿ & ಇಂಗ್ಲಿಷ್
C
ಕನ್ನಡ & ಹಿಂದಿ
D
ಇಂಗ್ಲಿಷ್ & ಮರಾಠಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಗಿನವುಗಳಲ್ಲಿ ಪಂಚಾಯತಿ ರಾಜ್ ದಿನ ಯಾವುದು?
A
ಮಾರ್ಚ್ 30
B
ಜನೇವರಿ 25
C
ಎಪ್ರಿಲ್ 24
D
ಡಿಸೆಂಬರ್ 22
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಕಾಂಗ್ರೆಸ್ ನಿಂದ ಡಿಜಿಟಲ್ ಟಿವಿ(INC TV) ಯಾವ ದಿನದಂದು ಆರಂಭ ಮಾಡಲಾಗುವುದಾಗಿ ತಿಳಿಸಲಾಗಿದೆ.
A
ಮೇ 21
B
ಎಪ್ರಿಲ್ 24
C
ಏಪ್ರಿಲ್ 30
D
ಮೇ 1
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಷ್ಟ್ರವು 11 ಉಗ್ರ ಸಂಘಟನೆಗಳನ್ನೂ ನಿಷೇಧಿಸಿ ಆದೇಶಿಸಿದೆ.
A
ಶ್ರೀಲಂಕಾ
B
ಭಾರತ
C
ಅಮೇರಿಕ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚೀನಾಗೆ ಹೆಚ್ಚಿನ ನಿಯಂತ್ರಣದ ಅಧಿಕಾರ ನೀಡುವ ಚುನಾವಣಾ ಸುಧಾರಣಾ ಮಸೂದೆಯನ್ನು ಶಾಸನಸಭೆಯಲ್ಲಿ ಯಾವ ರಾಷ್ಟ್ರ ಮಂಡನೆ ಮಾಡಿದೆ?
A
ಟಿಬೆಟ್
B
ಭಾರತ
C
ಪಾಕಿಸ್ತಾನ
D
ಹಾಂಗ್ಕಾಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಷ್ಯಾದ ಎಸ್-400 ಕ್ಷಿಪಣಿ ಖರೀದಿಸಿದ್ದಕ್ಕಾಗಿ ಅಮೇರಿಕ ಯಾವ ದೇಶದ ಮೇಲೆ ನಿರ್ಬಂಧ ಹೇರಿತ್ತು.
A
ಟರ್ಕಿ
B
ಭಾರತ
C
ಶ್ರೀಲಂಕಾ
D
ನೇಪಾಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು ಇತ್ತೀಚಿಗೆ ಯಾವ ರಾಷ್ಟ್ರದ ಎಸ್-400 ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಬದ್ಧವಾಗಿವೆ ?
A
ರಷ್ಯಾ
B
ಇಟಲಿ
C
ಫ್ರಾನ್ಸ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿನ ICC ಏಕದಿನ ಕ್ರಿಕೆಟ್ ರ್ಯಾಂಕಿಂಗ್'ನಲ್ಲಿ ಮೊದಲ ಸ್ಥಾನ ಪಡೆದ ನಾಯಕ ಯಾರು ?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮ
C
ಬಾಬರ್ ಅಜಂ
D
ಕೆನೆ ವಿಲಿಯಮ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers