Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 18-04-2021
18 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಚಂದ್ರ ಮತ್ತು ಶುಕ್ರನ ನಂತರ ರಾತ್ರಿ ಆಕಾಶದಲ್ಲಿ ಪ್ರಕಾಶಮಾನವಾದ ವಸ್ತು ಯಾವುದು?
A
ಭೂಮಿ
B
ಮಂಗಳ
C
ಶನಿ
D
ಗುರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮೊದಲ ವೈಸರಾಯ್ ಯಾರು?
A
ಲಾರ್ಡ್ ಕ್ಯಾನಿಂಗ್
B
ಲಾರ್ಡ್ ವೆಲ್ಲೆಸ್ಲಿ
C
ರಾಬರ್ಟ್ ಕ್ಲೈವ್
D
ವಿಲಿಯಂ ಬೆಂಟಿಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತಾನಿಯಾ ಸಚ್ ದೇವ್ ಯಾವ ಆಟಗಾರ?
A
ಹಾಕಿ
B
ಕಬಡ್ಡಿ
C
ಬ್ಯಾಡ್ಮಿಟನ್
D
ಚೆಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ವರ್ಷದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು?
A
1969
B
1963
C
1965
D
1967
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದಕ್ಷಿಣ ಭಾರತದ ಅತಿ ಎತ್ತರದ ಶಿಖರ ಯಾವುದು?
A
ಎವರೆಸ್ಟ್
B
ದೊಡ್ಡಬೆಟ್ಟ
C
ಅನೈಮುಡಿ
D
ನೀಲಗಿರಿ ಬೆಟ್ಟಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನವರಲ್ಲಿ ತಂಜಾವೂರಿನಲ್ಲಿ ಬೃಹದೀಶ್ವರ ದೇವಸ್ಥಾನವನ್ನು ನಿರ್ಮಿಸಿದವರು ಯಾರು?
A
ರಾಜೇಂದ್ರ - I
B
ರಾಜ ರಾಜ ಚೋಳ - I
C
ಪರಂತಕ ಚೋಳ - I
D
ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೂರು ಕದನಗಳ ಸಿಂಹ ಎಂದು ಯಾರನ್ನು ಕರೆಯಲಾಗಿದೆ?
A
ನೆಪೋಲಿಯನ್ ಬೊನಾಪಾರ್ಟಿ
B
ಅಲೆಕ್ಸಾಂಡರ್
C
ಮಹಮದ್ ಗಜನಿ
D
ರಣಜಿತ್ ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಾರ್ಜ್ ವಾಷಿಂಗ್ಟನ್ ಗೆ ಶರಣಾದ ಬ್ರಿಟಿಷ್ ಸೇನಾನಿ ಯಾರು?
A
ವಿಲಿಯಂ ಪೋಸ್ಟಲ್
B
ಕಾರ್ನ್ ವಾಲಿಸ್
C
ಲಾಡ್ ವಿಲನ್
D
ವಿಲಿಯಂ ಪೋರ್ಟಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು WTO ನ ಸದಸ್ಯತ್ವ ಪಡೆದ ವರ್ಷ ?
A
1875
B
1999
C
1974
D
1995
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇತ್ತೀಚಿಗೆ ಬಿಡುಗಡೆಗೊಳಿಸಿದ ಕೃತಿ ಯಾವುದು?
A
ದಿ ಬ್ಯಾಟಲ್ ಆಫ್ ಬ್ಲಾಗಿಂಗ್
B
ಜೈಮಿನಿ ಎ ಹ್ಯಾಪಿ ಆಕ್ಸಿಡೆಂಟ್
C
ಎ ಪ್ರಾಮಿಸ್ ಲ್ಯಾಂಡ್
D
ಮೈ ಕಂಟ್ರಿ ಮೈ ಲೈಫ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers