Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-04-2021
12 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಏಪ್ರಿಲ್ 13 ನಂತರ ಮುಖ್ಯ ಚುನಾವಣಾ ಆಯುಕ್ತರಾಜಿ ಯಾರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ?
A
ಸುನೀಲ್ ಅರೋರಾ
B
ಸುಶೀಲ್ ಚಂದ್ರ
C
ಡಾ. ಬಿ. ಬಸವರಾಜು
D
ಓಂ ಪ್ರಕಾಶ್ ರಾವತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ರೈಲ್ವೆ ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಯಾವ ವಿಶೇಷ ರೈಲುಗಳನ್ನು ಓಡಿಸಿತ್ತು ?
A
ಶ್ರಮಿಕ
B
ಕಾರ್ಮಿಕ
C
ಜನಸಾಮಾನ್ಯ
D
ಕೋವಿಡ್-19
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ರೈಲ್ವೆ ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಯಾರನ್ನು ತಮ್ಮ ತಮ್ಮ ರಾಜ್ಯಗಳಿಗೆ ತಲುಪಿಸಲು ವಿಶೇಷ ರೈಲುಗಳನ್ನು ಓಡಿಸಲಾಗಿತ್ತು?
A
ಪ್ರವಾಸಿಗರನ್ನು
B
ಜನ ಸಾಮಾನ್ಯರನ್ನು
C
ವಲಸೆ ಕಾರ್ಮಿಕರನ್ನು
D
ರಾಜಕಾರಣಿಗಳನ್ನು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಜಗತ್ತಿನ ಎಷ್ಟು ದೇಶಗಳಲ್ಲಿ ಟಿಬೆಟಿಯನ್ ಪ್ರಜೆಗಳು ನೆಲೆಸಿದ್ದಾರೆ?
A
26
B
36
C
16
D
45
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯ ಸರ್ಕಾರದ ನೂತನ ಉಚಿತ ಮರಳು ನೀತಿ ಯೋಜನೆಯಿಂದ 100 ರೂ.ಗೆ ಎಷ್ಟು ಮರಳು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ?
A
1 ಟನ್
B
10 ಟನ್
C
15 ಟನ್
D
5 ಟನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯದಲ್ಲಿ ಯಾವ ದಿನಾಂಕದಿಂದ ನೂತನ ಮರಳು ನೀತಿ ಜಾರಿಯಾಗಲಿದೆ?
A
ಮೇ 5
B
ಮೇ 1
C
ಏಪ್ರಿಲ್ 31
D
ಏಪ್ರಿಲ್ 30
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ದೇಶದ ಕಲ್ಲಿದ್ದಲು ಗಣಿಯಲ್ಲಿ ಪ್ರವಾಹ ಉಂಟಾಗಿದೆ?
A
ಟಿಬೆಟ್
B
ಭಾರತ
C
ಸೌತ್ ಕೊರಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರೋಮಾ ಖನ್ನಾ ರವರು ಫಿಫಾ ಅಂಡರ್-17 ಮಹಿಳಾ ವಿಶ್ವ ಕಪ್ ಟೂರ್ನಮೆಂಟ್ ನಿರ್ದೇಶಕಿಯಾಗಿ ಯಾವ ವರ್ಷ ನೇಮಕಗೊಂಡಿದ್ದರು ?
A
2019
B
2018
C
2017
D
2020
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನಾಡಿಬಡಿತ ಅಳತೆ ಮಾಡಲು ಉಪಯೋಗಿಸುವ ಸಾಧನ
A
ಅಮ್ಮಿಟರ್
B
ಹೈಗ್ರೋಮೀಟರ್
C
ಉಷ್ಣತಾ ಮಾಪಕ
D
ಸ್ಪಿಗ್ಮೋ ಮಾನ್ ಮೀಟರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವೇಗವಾಗಿ ಪ್ರಿಂಟ್ ಮಾಡುವ ಸಾಧನ
A
ಇಂಕಜೆಟ್ ಪ್ರಿಂಟರ್
B
ಲೇಸರ್ ಪ್ರಿಂಟರ್
C
ಜೆಟ್ ಪ್ರಿಂಟರ್
D
ಥರ್ಮಲ್ ಪ್ರಿಂಟರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers