Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 13-04-2021
13 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮನುಷ್ಯನ ಹಕ್ಕುಗಳು ಘೋಷಣೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A
ರಷ್ಯಾದ ಕ್ರಾಂತಿ
B
ಪ್ರೆಂಚ್ ಕ್ರಾಂತಿ
C
ಅಮೇರಿಕ ಸ್ವಾತಂತ್ರ್ಯ ಸಂಗ್ರಾಮ
D
ಇಂಗ್ಲೆಂಡ್ ಅದ್ಭುತ ಕ್ರಾಂತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನವೋಖಾಲಿ ಎಲ್ಲಿದೆ?
A
ಪಶ್ಚಿಮ ಬಂಗಾಳ
B
ಬಿಹಾರ
C
ಬಾಂಗ್ಲಾದೇಶ
D
ತ್ರಿಪುರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೊಹಮ್ಮದ್ ಘೋರಿ ಮತ್ತು ಪೃಥ್ವಿರಾಜ್ ಚೌಹಾನ್ ನ ನಡುವೆ ನಡೆದ ಕದನ ಯಾವುದು?
A
ತಾರೈನ್ ಕದನ
B
ಖಾನ್ವಾ ಕದನ
C
ಪ್ಲಾಸಿ ಕದನ
D
ಬಕ್ಸಾರ್ ಕದನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಇತಿಹಾಸದ ಪಿತಾಮಹ" ಎಂದು ಕರೆಯಲ್ಪಡುವವರು ಯಾರು?
A
ಮಾರ್ಕ್ ಆಂಟನಿ
B
ನೀರೋ
C
ಹೆರೊಡೋಟಸ್
D
ಹೋಮರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೊದಲ ರೋಮನ್ ಚಕ್ರವರ್ತಿ ಹೆಸರೇನು?
A
ಕ್ಲಾಡಿಯಸ್
B
ಕ್ಯಾಲಿಗುಲಾ
C
ನೀರೋ
D
ಅಗಸ್ಟಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಶ್ರೀರಂಗಪಟ್ಟಣದಲ್ಲಿ ಸ್ವತಂತ್ರ ಮರ ನೆಟ್ಟವರು
A
ದೇವರಾಜ
B
ಚಿಕ್ಕ ಕೃಷ್ಣರಾಜ
C
ಟಿಪ್ಪುಸುಲ್ತಾನ್
D
ಹೈದರಾಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು?
A
ವಿಲಿಯಂ ಬೆಂಟಿಂಕ್
B
ವೆಲ್ಲೆಸ್ಲಿ
C
ವಾರನ್ ಹೇಸ್ಟಿಂಗ್ಸ್
D
ಕಾರ್ನ್ ವಾಲಿಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರೆಫ್ರಿಜರೇಟರ್ ಗಳಲ್ಲಿ ಕೆಳಗಿನ ಯಾವುದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ?
A
ಅಮೋನಿಯಾ
B
ಪ್ರಿಯಾನ್
C
ಗಂಧಕದ ಆಕ್ಸೈಡ್
D
ಆಮ್ಲಜನಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇವುಗಳಲ್ಲಿ ಯಾವುದನ್ನು ಟೈರ್ ಕಾರ್ಡ್ ಆಗಿ ಬಳಸುತ್ತಾರೆ?
A
ನೈಲಾನ್
B
ಪಾಲಿಪ್ರೊಫೆನ್
C
ಟರಿಲಿನ್
D
ಬೆಕಲೈಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರೇಡಿಯಮ್ ಅನ್ನು ಯಾವ ಖನಿಜದಿಂದ ಪಡೆಯಲಾಗುತ್ತದೆ?
A
ರುಟೈಲ್
B
ಪಿಚ್ ಬ್ಲೆಂಡ್
C
ಹೆಮಟೈಟ್
D
ಸಣ್ಣಶಿಲೆ (ಲೈಮ್ ಸ್ಟೋನ್)
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers