Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-04-2021
11 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಗೋಧಿ,ಬಾರ್ಲಿ, ಬೆಳೆ ಕಾಳುಗಳು
A
ಮುಂಗಾರು ಬೆಳೆ ಕಾಳುಗಳು
B
ಹಿಂಗಾರು ಬೆಳೆ ಕಾಳುಗಳು
C
ಝಯಾದ್ ಬೆಳೆಗಳು
D
ಈ ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಸೋಟೋಪ್ ?
A
ರೇಡಿಯೋ ರಂಜಕ
B
ರೇಡಿಯೋ ಅಯೋಡಿನ್
C
ರೇಡಿಯೋ ಕೋಬಾಲ್ಟ್
D
ರೇಡಿಯೋ ಕಾರ್ಬನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸೂರ್ಯನ ಸುತ್ತ ಗ್ರಹಗಳು ಹೇಗೆ ಚಲಿಸುತ್ತವೆ ಎಂಬುದನ್ನು ವಿವರಿಸಿದ ನವೋದಯ ವಿಜ್ಞಾನಿ ?
A
ಕೆಪ್ಲರ್
B
ರಾಬೆಲೈಸ್
C
ಫ್ರಾನ್ಸಿಸ್ ಬಕೂರ್
D
ಗುಟೆನ್ ಬರ್ಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಅಮೇರಿಕನ್ ಸ್ವಾತಂತ್ರ್ಯ ಘೋಷಣೆ" ಯಾ ಲೇಖಕರು ಯಾರು?
A
ಥಾಮಸ್ ಪೈನ್
B
ಜೆಫರ್ಸನ್
C
ಲಾಫಾಯಿಟ್
D
ಜಾರ್ಜ್ ವಾಷಿಂಗ್ಟನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2 ನೇ ಮಹಾಯುದ್ಧ ಯಾವಾಗ ಪ್ರಾರಂಭವಾಯಿತು ?
A
1937
B
1938
C
1939
D
1940
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ರೆಝಿಲನ್ನು ಯಾವಾಗ ಕಂಡುಹಿಡಿಯಲಾಯಿತು?
A
1500
B
1505
C
1510
D
1515
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನಕ್ಶತ್ರಗಳ ದೂರವನ್ನು ಕೆಳಗಿನ ಯಾವುದರಿಂದ ಅಳೆಯಲಾಗುತ್ತದೆ?
A
ಪಾರ್ಸೆಕ್
B
ನಾಟಿಕಲ್ ವರ್ಷ
C
ಜ್ಯೋತಿರ್ವರ್ಷ
D
ಖಗೋಳಮಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸೂರ್ಯ ಗ್ರಹಣ ಉಂಟಾಗುವುದು?
A
ಶುಕ್ಲ ಪಕ್ಷ
B
ಅಮಾವಾಸ್ಯೆಯ ದಿನ
C
ಹುಣ್ಣಿಮೆಯ ದಿನ
D
ಯಾವ ದಿನವಾದರೂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು ಯಾವ ವರ್ಷದಲ್ಲಿ ಚಬಹಾರ್ ಬಂದರು ಮತ್ತು ರೈಲು ಮಾರ್ಗದ ಅಭಿವೃದ್ಧಿಗೆ ನೆರವು ನೀಡಲು ಒಪ್ಪಿಗೆಯನ್ನು ನೀಡಿತ್ತು.
A
2019
B
2015
C
2016
D
2013
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು ಇತ್ತೀಚಿಗೆ ಯಾವ ದೇಶದಲ್ಲಿನ ಚಬಹಾರ್ ಬಂದರಿನ ಅಭಿವೃದ್ಧಿ ಕಾರ್ಯ ನಡೆಸಿದೆ.
A
ಇರಾನ್
B
ಇರಾಕ
C
ಇಟಲಿ
D
ಅಮೇರಿಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers