Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 08-04-2021
08 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕ ಯಾವ ಜಿಲ್ಲೆಯಲ್ಲಿ 500 MW ಸೌರ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿಯನ್ನು ನೀಡಿದ್ದಾರೆ.
A
ಕಲಬುರಗಿ
B
ತುಮಕೂರು
C
ಶಿವಮೊಗ್ಗ
D
ಹಾಸನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ RBI ಪ್ರಕಟಿಸಿರುವ ರಿವರ್ಸ್ ರೆಪೋ ದರವೆಷ್ಟು ?
A
ಶೇಕಡಾ 3.38
B
ಶೇಕಡಾ 3.35
C
ಶೇಕಡಾ 4.35
D
ಶೇಕಡಾ 3.25
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ RBI ಪ್ರಕಟಿಸಿರುವ ರೆಪೋ ದರವೆಷ್ಟು ?
A
ಶೇಕಡಾ 4
B
ಶೇಕಡಾ 3.35
C
ಶೇಕಡಾ 3
D
ಶೇಕಡಾ 4.35
ವಿವರಣೆ / Explanation:
ಪ್ರಶ್ನೆ 4 / Question 4
1 Mark
MEIL ನ ದೇಶಿಯ ನಿರ್ಮಿತ ರಿಗ್ಗಳು ಸುಮಾರು ಎಷ್ಟು ವರ್ಷಗಳ ಸುದೀರ್ಘ ಅವಧಿಯವರೆಗೆ ತಾಳಿಕೆ ಬರುವುದಾಗಿ ಸಂಸ್ಥೆಯು ಘೋಷಿಸಿದೆ.
A
40 ವರ್ಷ
B
30 ವರ್ಷ
C
34 ವರ್ಷ
D
45 ವರ್ಷ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದ 2021-22ರ ನೈಜ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ ಎಷ್ಟಕ್ಕೆ ಉಳಿಸಿಕೊಂಡಿರುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾಹಿತಿ ನೀಡಿದ್ದಾರೆ.
A
3.35
B
4
C
09.05
D
10.5
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಫೋರ್ಬ್ಸ್ ಸಿರಿವಂತರ ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಎಷ್ಟನೆಯ ಸ್ಥಾನ ಪಡೆದುಕೊಂಡಿದ್ದಾರೆ.
A
10 ನೇ
B
12 ನೇ
C
09 ನೇ
D
15 ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫೋರ್ಬ್ಸ್ ಸಿರಿವಂತರ 35ನೇ ವಾರ್ಷಿಕ ಪಟ್ಟಿಯಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಶತಕೋಟ್ಯಧೀಶರನ್ನು ಹೊಂದಿದ ರಾಷ್ಟ್ರಗಳ ಪೈಕಿ ಮೂರನೆಯ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
A
ಅಮೇರಿಕ
B
ಚೀನಾ
C
ಭಾರತ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರು ಯಾರು?
A
ಜೆಫ್ ಬೇಜೋಸ್
B
ಎಲೋನ್ ಮಸ್ಕ್
C
ಮುಕೇಶ್ ಅಂಬಾನಿ
D
ಬಿಲ್ ಗೇಟ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಫೋರ್ಬ್ಸ್ ಸಿರಿವಂತರ ಕುರಿತಾದ ಎಷ್ಟನೆಯ ವಾರ್ಷಿಕ ಪಟ್ಟಿ ಪ್ರಕಟ ಮಾಡಿದೆ?
A
42ನೇ
B
33ನೇ
C
35ನೇ
D
38ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಷ್ಟ್ರ ತಾಳೆ ಎಣ್ಣೆಯ ಆಮದು ನಿಷೇದಿಸಿ ಆದೇಶ ಹೊರಡಿಸಿದೆ?
A
ಶ್ರೀಲಂಕಾ
B
ರಷ್ಯಾ
C
ಚೀನಾ
D
ಇಟಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers