Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-04-2021
07 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಮ್ಮು ಹಾಗೂ ಕಾಶ್ಮೀರದ ಯಾವ ನದಿ ತೀರದಲ್ಲಿ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ನಿರ್ಮಾಣ ಕಾರ್ಯವು ಇತ್ತೀಚಿಗೆ ಪೂರ್ಣಗೊಂಡಿದೆ.
A
ಇಂಡಸ್ ನದಿ
B
ರಾವಿ ನದಿ
C
ಝೆಲಂ ನದಿ
D
ಚೇನಬ್ ನದಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಮ್ಮು ಹಾಗೂ ಕಾಶ್ಮೀರದ ಚೇನಬ್ ನದಿ ತೀರದಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಸೇತುವೆಯ ಒಟ್ಟು ಉದ್ದವೆಷ್ಟು?
A
1.5 ಕಿ.ಮೀ.
B
1.3 ಕಿ.ಮೀ.
C
1.8 ಕಿ.ಮೀ.
D
2.3 ಕಿ.ಮೀ.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪ್ರಾಣಿಗಳಿಗಾಗಿ ವಿಶ್ವದ ಮೊಟ್ಟಮೊದಲ ಕೋರೋಣ ಲಸಿಕೆ ತಯಾರಿಸಿದ ರಾಷ್ಟ್ರ ಯಾವುದು?
A
ರಷ್ಯಾ
B
ಇಟಲಿ
C
ಭಾರತ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಎನ್ ವಿ ರಮಣ
B
ದೀಪಕ್ ಮಿಶ್ರಾ
C
ಜಸ್ಟಿಸ್ ಜಗದೀಶ್ ಸಿಂಗ್ ಕೇಹರ್
D
ಹಂದ್ಯಾಲ ಲಕ್ಷ್ಮಿನಾರಾಯಣ ದತ್ತು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಸುಪ್ರೀಂ ಕೋರ್ಟ್ ನ ಎಷ್ಟನೆಯ ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅವರನ್ನು ನೇಮಕ ಮಾಡಲಾಗಿದೆ?
A
48 ನೇ
B
45 ನೇ
C
58 ನೇ
D
38 ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಎನ್. ಚಂದ್ರಪ್ಪ
B
ಜಿ.ಟಿ.ದೇವೇಗೌಡ
C
ಕೆ.ಎನ್.ರಾಜಣ್ಣ
D
ಸಿ.ಎಂ. ಮಾರೇಗೌಡರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ ಅಮೇರಿಕಾ ಅಧ್ಯಕ್ಷರ ವಿಶೇಷ ರಾಯಭಾರಿ ಯಾರು?
A
ಜಾರ್ಜ್ ಬುಷ್
B
ಜಾನ್ ಕೆರ್ರಿ
C
ರಿಚರ್ಡ್ ನಿಕ್ಸನ್
D
ಡ್ವೈಟ್ ಡಿ ಐಸೆನ್ ಹೋವರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಜಿ.ಟಿ.ದೇವೇಗೌಡ
B
ಜಗದೀಶ್.ಎಂ ಕವಟಗಿ
C
ಎನ್ ವಿ ರಮಣ
D
ತರುಣ್ ಬಜಾಜ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಾನವನ ದೇಹದಲ್ಲಿ ರಕ್ತದ ಉತ್ಪಾದನೆಗೆ ಯಾವ ಖನಿಜ ಅಗತ್ಯ?
A
ಮೆಗ್ನೀಸಿಯಮ್
B
ಕಬ್ಬಿಣ
C
ಆಮ್ಲಜನಕ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಕ್ತದ ಗುಂಪಿನ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದವರು.
A
ರಾಬರ್ಟ್
B
ಸ್ಟೈನಿ
C
ಡೆಕಾಸ್ಟೆಲ್ಲೋ
D
ಕಾರ್ಲ್ ಲ್ಯಾಂಡ್ ಸ್ಟೈನರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers