Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-04-2021
06 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಧಾನಿ ಮೋದಿಯವರು ಮೇ 08 ರಿಂದ ಯಾವ ಯಾವ ರಾಷ್ಟ್ರಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ?
A
ಆಸ್ಟ್ರೇಲಿಯಾ ಮತ್ತು ಫ್ರಾನ್ಸ್
B
ಪೋರ್ಚುಗಲ್ ಮತ್ತು ಫ್ರಾನ್ಸ್
C
ಪೋರ್ಚುಗಲ್ ಮತ್ತು ಆಸ್ಟ್ರೇಲಿಯಾ
D
ಫ್ರಾನ್ಸ್ ಮತ್ತು ರಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಏಪ್ರಿಲ್ 05 ರಂದು ಯಾವ ದಿನಾಚರಣೆ ನಡೆಯುತ್ತದೆ?
A
ರಾಷ್ಟ್ರೀಯ ಕಡಲ ದಿನ
B
ವಿಶ್ವ ಪರಂಪರೆಯ ದಿನ
C
ಪೊಲೀಸ್ ದ್ವಜ ದಿನ
D
ವಿಶ್ವ ಆರೋಗ್ಯ ದಿನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ವರ್ಷದಿಂದ ರಾಷ್ಟ್ರೀಯ ಕಡಲ ದಿನ ಆಚರಣೆಗೆ ಬಂದಿದೆ?
A
1964
B
1864
C
1946
D
1846
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ 2020-21 ಸಾಲಿನ ಸಕ್ಕರೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿ ಯಾವ ರಾಜ್ಯ ಇದೆ?
A
ಕೇರಳ
B
ಮಹಾರಾಷ್ಟ್ರ
C
ಕರ್ನಾಟಕ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಯಾವ ಜಿಲ್ಲೆ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದೆ.
A
ಕೊಪ್ಪಳ
B
ವಿಜಯಪುರ
C
ಬಾಗಲಕೋಟೆ
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ 2020-21 ಸಾಲಿನ ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕವು ಎಷ್ಟನೆಯ ಸ್ಥಾನದಲ್ಲಿ ಇದೆ?
A
ಮೂರನೆಯ ಸ್ಥಾನ
B
ಮೊದಲ ಸ್ಥಾನ
C
ಎರಡನೆಯ ಸ್ಥಾನ
D
ನಾಲ್ಕನೆಯ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪೂರ್ವಹಿಂದೂ ಮಹಾಸಾಗರದಲ್ಲಿ ಒಟ್ಟು ಎಷ್ಟು ರಾಷ್ಟ್ರಗಳು ನೌಕಾಪಡೆಯ ಶಕ್ತಿ ಪ್ರದರ್ಶನ ನಡೆಸಿದವು?
A
ಏಳು ರಾಷ್ಟ್ರ
B
ಆರು ರಾಷ್ಟ್ರ
C
ಐದು ರಾಷ್ಟ್ರ
D
ಮೂರೂ ರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ ರಷ್ಯಾ ವಿದೇಶಾಂಗ ಸಚಿವರು ಯಾರು ?
A
ಸರ್ಜೈ ಲಾವ್ರೊವ್
B
ಟೆರ್ಜಿ ಗಿಯುಲಿಯೊ
C
ವಾಂಗ್ ವೈ
D
ಮೈಕ್ ಪೊಂಪಿಯೊ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇವರುಗಳಲ್ಲಿ ರೋಮನ್ ತತ್ವಜ್ಞಾನಿ ಯಾರು ಅಲ್ಲ ?
A
ಲುಕ್ರೆಟಿಯಸ್
B
ಸೆನೆಕಾ
C
ಸಿಸೆರೊ
D
ಆಕ್ಟೇವಿಯನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಪಂಚದಾದ್ಯಂತ ಮೊದಲು ನೌಕಾಯಾನ ಮಾಡಿದವರು ಯಾರು?
A
ಫ್ರಾನ್ಸಿಸ್ ಡ್ರೇಕ್
B
ಕೊಲಂಬಸ್
C
ಮೆಗೆಲ್ಲನ್
D
ವಾಸ್ಕೊ ಡಿ ಗಾಮಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers