ಇತ್ತೀಚಿಗೆ ಕೇಂದ್ರ ಸರ್ಕಾರ ಯಾವ ವಾಹನಗಳ ಡಿ ಎಲ್ ಗಾಗಿ ಶೈಕ್ಷಣಿಕ ವಿದ್ಯಾರ್ಹತೆಯುನ್ನು ರದ್ದುಗೊಳಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷರನ್ನಾಗಿ ಯಾರನ್ನು ನೇಮಕಮಾಡಲಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ 4,300 ಕಿ.ಮೀ ದೂರವನ್ನು ಕೇವಲ 50 ದಿನದೊಳಗಾಗಿ ಓಡಿ ತಲುಪುವ ಗುರಿ ಭಾರತೀಯ ಯೋಧ ಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಯಾವ ರಾಷ್ಟ್ರ ಭಾರತದೊಂದಿಗೆ ಯಾವುದೇ ರೀತಿಯ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಭಾರತದ ತೇಜಸ್ ಫೈಟರ್ ಜೆಟ್ ಖರೀದಿಗೆ ಆಸಕ್ತಿ ವಹಿಸಿರುವ ರಾಷ್ಟ್ರ ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಛತ್ತಿಸ್ ಘಡ ರಾಜ್ಯದ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಇತ್ತೀಚಿಗೆ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಪರಸ್ಪರ ಗುಂಡಿನ ದಾಳಿಯಿಂದಾಗಿ ಒಟ್ಟು ಎಷ್ಟು ಜನ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ಉಡಾಯಿಸಿದ 'ರೋವರ್' ಯಾವ ದಿನಾಂಕದಂದು ಮಂಗಳ ಗ್ರಹವನ್ನು ತಲುಪಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
NASA ಉಡಾಯಿಸಿದ 'ಪರ್ಸವೆರೆನ್ಸ್ ರೋವರ್' ಪ್ರಯಾಣಿಸಿದ ಒಟ್ಟು ದೂರವೆಷ್ಟು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಗ್ರೀಕ್ ಹಾಸ್ಯದ ಮಾಸ್ಟರ್ ಎಂದು ಯಾರನ್ನು ಪರಿಗಣಿಸುತ್ತಾರೆ?