Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 09-04-2021
09 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕಾರ್ಪ್-ಕಮಾಂಡರ್ 11ನೇ ಸುತ್ತಿನ ಸಭೆ ಯಾವ ಎರಡು ದೇಶಗಳ ನಡುವೆ ನಡೆಯಲಿದೆ.
A
ಭಾರತ -ಚೀನಾ
B
ಭಾರತ - ಪಾಕಿಸ್ತಾನ
C
ಅಮೇರಿಕ - ಭಾರತ
D
ಅಮೇರಿಕ - ರಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೆಲೆಸ್ತೀನ್ ನಿರಾಶ್ರಿತರಿಗಾಗಿ 150 ಮಿಲಿಯನ್ ಡಾಲರ್ ದೇಣಿಗೆ ಘೋಷಿಸಿದ ದೇಶ ಯಾವುದು?
A
ರೋಮ್
B
ಭಾರತ
C
ಅಮೇರಿಕ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದಲ್ಲಿ "ವ್ಯಾಕ್ಸಿನ್ ಉತ್ಸವ" ಮೂಲಕ ಎಷ್ಟು ವರ್ಷಕ್ಕಿಂತ ಮೇಲ್ಪಟ್ಟ ಜನಗಳಿಗೆ 100% ಲಸಿಕೆಯ ತಲುಪಿಸುವ ಗುರಿ ಹೊಂದಲಾಗಿದೆ?
A
45 ವರ್ಷ
B
40 ವರ್ಷ
C
60 ವರ್ಷ
D
25 ವರ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ "ವ್ಯಾಕ್ಸಿನ್ ಉತ್ಸವ" ಯಾವಾಗ ನಡೆಯಲಿದೆ?
A
ಏಪ್ರಿಲ್ 11 ರಿಂದ 14
B
ಮೇ 11 ರಿಂದ 14
C
ಏಪ್ರಿಲ್ 21 ರಿಂದ 24
D
ಮೇ 21 ರಿಂದ 24
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಯಾವ ಕಾರ್ಯಕ್ರಮ ಹಮ್ಮಿಕೊಂಡಿರುವದರಿಂದ 'ಗೋಲ್ಡನ್ ಪೀಕಾಕ್' ಪುರಸ್ಕಾರ ಲಭಿಸಿದೆ.
A
ಯಾವುದು ಅಲ್ಲ
B
ವಿದ್ಯಾರ್ಥಿ ಶಿಕ್ಷಣ
C
ಕರ್ನಾಟಕ ಶಿಕ್ಷಣ
D
ನಮ್ಮ ಶಿಕ್ಷಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಗೋಲ್ಡನ್ ಪೀಕಾಕ್ ರಾಷ್ಟ್ರೀಯ ಗೌರವ" ವನ್ನು ಪಡೆದ ವಿಮಾನ ನಿಲ್ದಾಣ ಯಾವುದು?
A
ಬೆಂಗಳೂರು
B
ಮಂಗಳೂರು
C
ಬೆಳಗಾವಿ
D
ಹುಬ್ಬಳ್ಳಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಅಧ್ಯಕ್ಷರಾಗಿ ಯಾರು ಅಧಿಕಾರವನ್ನು ಸ್ವೀಕರಿಸಿದರು.
A
ಸಂಜೀವ್ ಕುಮಾರ
B
ಅನುಜ್ ಅಗ್ಗರ್ವಾ
C
ಅರವಿಂದ್ ಸಿಂಗ್
D
ವಿಮಲೇಂದ್ರ ಆನಂದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಆರೋಗ್ಯ ಸಚಿವಾಲಯವು ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಇಲ್ಲಿಯತನಕ ಎಷ್ಟು ಕೋಟಿ ಜನರಿಗೆ ಕೋವಿಡ್-19 ಲಸಿಕೆ ಡೋಸ್'ಗಳನ್ನು ನೀಡಲಾಗಿದೆ?
A
9.92 ಕೋಟಿ
B
12 ಕೋಟಿ
C
9 ಕೋಟಿಗೂ ಹೆಚ್ಚು
D
19 ಕೋಟಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತ-ಸೀಶೆಲ್ಸ್ ರಾಷ್ಟ್ರಗಳ ಪ್ರಧಾನಿಗಳು ಎಷ್ಟು ಹೈ- ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
A
12
B
5
C
7
D
10
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರಾಷ್ಟ್ರದ ಅಧ್ಯಕ್ಷರೊಂದಿಗೆ ಉನ್ನತ ಮಟ್ಟದ ಕಾರ್ಯಕ್ರಮವನ್ನು ನಡೆಸಿದರು.
A
ಮಯನ್ಮಾರ್
B
ಸೀಶೆಲ್ಸ್
C
ಮಾಲ್ಡೀವ್ಸ್
D
ಭೂತಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers