Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-03-2020
01 ಮಾರ್ಚ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಕರೋನಾ ವೈರಸ್ ಭೀತಿಯಿಂದ ಆಸಿಯಾನ್ ಶೃಂಗ ಸಮ್ಮೇಳನವನ್ನು ಮುಂದೂಡಲಾಗಿದ್ದು ಈ ಸಭೆಯನ್ನು ಯಾವ ನಗರದಲ್ಲಿ ಆಯೋಜಿಸಲಾಗಿತ್ತು
A
ಸ್ಯಾನ್ ಫ್ರ್ಯಾಸಿಸ್ಕೊ
B
ವಾಷಿಂಗ್ಟನ್ ಡಿಸಿ
C
ಲಾಸ್ ವೆಗಾಸ್
D
ನ್ಯೂಯಾರ್ಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಧಿಕ ವರ್ಷದ ದಿನವಾದ ಫೆಬ್ರವರಿ 29 ರಂದು ಭಾರತದ ಯಾವ ಮಾಜಿ ಪ್ರಧಾನಿಯ ಹುಟ್ಟು ಹಬ್ಬವಾಗಿದೆ
A
ಚರಣಸಿಂಗ್
B
ರಾಜೀವ ಗಾಂಧಿ
C
ಚಂದ್ರಶೇಖರ
D
ಮೊರಾರ್ಜಿ ದೇಸಾಯಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೊಹಿದ್ದೀನ್ ಯಾಸಿನ್ ಅವರು ಯಾವ ದೇಶಕ್ಕೆ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ
A
ಟರ್ಕಿ
B
ಮಲೇಷಿಯಾ
C
ಅಪಘಾನಿಸ್ತಾನ
D
ಸೌದಿ ಅರೇಬಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸೈಪ್ರಸ್ ನಲ್ಲಿ ನಡೆಯಲಿರುವ ಶಾಟ್ ಗನ್ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತ ಭಾಗವಹಿಸದೇ ಇರಲು ಕಾರಣವೇನು?
A
ಕೆಲ ವಿಭಾಗದ ಶೂಟಿಂಗ್ ನಿಷೇಧದ ಕಾರಣ
B
ಕರೋನ ವೈರಸ್ ಭೀತಿ
C
ಕ್ರೀಡಾರ್ಥಿಗಳು ಉದ್ದೀಪನ ಮದ್ದು ಸೇವನೆಯಿಂದ ನಿಷೇಧ
D
ಅವೈಜ್ಞಾನಿಕ ನಿಯಮಗಳ ಬದಲಾವಣೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರಾವಳಿಯ ಕಾವಲಿಗೆ ಸೇರ್ಪಡೆಯಾದ ಮತ್ತೊಂದು ಹಡಗು 'ವರದ' ಈ ಹಡಗಿನ ನಿರ್ಮಾತೃ ಸಂಸ್ಥೆ ಯಾವುದು
A
ಎಲ್ ಅಂಡ್ ಟಿ
B
ಹುಂಡೈ ಹೆವಿ ಇಂಡಸ್ಟ್ರೀಸ್
C
ಮಿಟ್ಸುಬಿಷಿ ಹೆವಿ ಇಂಡಸ್ಟ್ರೀಸ್
D
STX ಗ್ರೂಪ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಮತ್ತು ಅಮೆರಿಕಗಳು ಯಾವ ಒಪ್ಪಂದಕ್ಕೆ ಸಹಿಹಾಕಿದವು
A
ವ್ಯಾಪಾರ ಒಪ್ಪಂದ
B
ಮೋಟಾರು ಕಾಯಿದೆ ಒಪ್ಪಂದ
C
ಶಾಂತಿ ಒಪ್ಪಂದ
D
ಅಭಿವೃದ್ಧಿಗಾಗಿ ಸಾಲ ಒಪ್ಪಂದ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬೆಂಗಳೂರಿನ ಯಾವ ಪ್ರದೇಶದಲ್ಲಿ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಲಾಯಿತು?
A
ಮಹಾತ್ಮ ಗಾಂಧಿ ರಸ್ತೆಯ ಉದ್ಯಾನ
B
ಟೌನ್ ಹಾಲ್ ಮುಂಭಾಗ
C
ಸ್ವಾತಂತ್ರ್ಯ ಉದ್ಯಾನ
D
ವಿಧಾನಸೌಧದ ಮುಂಭಾಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers