Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-02-2020
29 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಷಡಕ್ಷರಿ ಶೆಟ್ಟರ್ ಎಂಬವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಿಧನರಾಗಿದ್ದು ಇವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ
A
ಖ್ಯಾತ ಸಂಗೀತಗಾರ
B
ಭೂಗರ್ಭ ವಿಜ್ಞಾನಿ
C
ಅರ್ಥಶಾಸ್ತ್ರಜ್ಞ
D
ಇತಿಹಾಸಕಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಡಲಾಚೆಗೆ ಗಸ್ತು ತಿರಗಿ ರಕ್ಷಣೆ ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಯಾವ ನೌಕೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು
A
ವಜ್ರ
B
ಕದಂಬ
C
ವಿಕ್ರಮ
D
ವರುಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭೂಮಿಗಿರುವ ಮತ್ತೊಂದು ಉಪಗ್ರಹವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಅದರ ವ್ಯಾಸ ವೆಷ್ಟು ?
A
101 ಮೀಟರ್
B
6 ಮೀಟರ್
C
64.4 ಮೀಟರ್
D
12 ಮೀಟರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
SSLC ವರೆಗೆ ಮಾತೃ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಯಾವುದು
A
ಕೇರಳ
B
ಮಹಾರಾಷ್ಟ್ರ
C
ತೆಲಂಗಾಣ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫೆಬ್ರವರಿ 28 ರಂದು ಯಾವ ದಿನಾಚರಣೆಯನ್ನು ಆಚರಿಸಲಾಗುವುದು
A
ರಾಷ್ಟ್ರೀಯ ಅರ್ಥಶಾಸ್ತ್ರ ದಿನಚರೆಣೆ
B
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
C
ರಾಷ್ಟ್ರೀಯ ರಾಮನ್ ದಿನಚರೆಣೆ
D
ರಾಷ್ಟ್ರೀಯ ಯುವ ದಿನಚರೆಣೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ದೆಹಲಿಯ ವಿಶೇಷ ಪೊಲೀಸ್ ಆಯುಕ್ತರಾಗಿ ನೇಮಕ ಹೊಂದಿರುವ ವ್ಯಕ್ತಿ ಯಾರು
A
ಅಲೋಕ್ ಕುಮಾರ್ ವರ್ಮ
B
ಸುಬ್ರಮಣಿಯನ್ ಸ್ವಾಮಿ
C
ಶ್ರೀ ವಾಸ್ತವ್
D
ಅಮೂಲ್ಯ ಪಟ್ನಾಯಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರೋನವೈರಸ್ (COVID-19) ಅನ್ನು ಗುರುತಿಸಲು Antibody ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ ದೇಶ ಯಾವುದು?
A
ಜಪಾನ್
B
ಸಿಂಗಾಪುರ್
C
ಕೊರಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾರ ನೆನಪಿಗಾಗಿ ಆಚರಿಸಲಾಗುವುದು
A
ಸಿಎನ್ಆರ್ ರಾವ್
B
ಶ್ರೀನಿವಾಸ ರಾಮಾನುಜಂ
C
ಸಿವಿ ರಾಮನ್
D
ಆರ್ಯಭಟ್ಟ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers