Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-02-2020
28 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಉತ್ತಮ ಮತ್ತು ಸುಲಭ ಬ್ಯಾಂಕಿಂಗ್ ಹೆಚ್ಚಿಸಲು ಇತ್ತೀಚಿಗೆ ಹಣಕಾಸು ಸಚಿವರು ಬಿಡುಗಡೆ ಮಾಡಿದ ಯೋಜನೆ ಹೆಸರೇನು
A
EASE 2.0
B
RAISE 3.0
C
EASE 3.0
D
SMART BANK 3.0
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅತಿ ಹೆಚ್ಚು ಶ್ರೀಮಂತರಿರುವ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಲಭಿಸಿದೆ
A
5 ನೇ ಸ್ಥಾನ
B
2 ನೇ ಸ್ಥಾನ
C
3 ನೇ ಸ್ಥಾನ
D
4 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಸರಕಾರವು ಅಂತಾರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಶೃಂಗಸಭೆಯನ್ನು ಯಾವ ನಗರದಲ್ಲಿ ಆಯೋಜಿಸಲಿದೆ
A
ಮುಂಬೈ
B
ಬೆಂಗಳೂರು
C
ನೊಯಿಡಾ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಹೆನ್ನೆಗುಯಾ ಸಾಲ್ಮಿನಿಕೋಲಾ" ಎಂಬ ಹೆಸರಿನ ಜೀವಿಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದು ಈ ಜೀವಿಯ ವಿಶೇಷತೆ ಏನು
A
ಭೂಮಿ, ನೀರು ಮತ್ತು ಗಾಳಿಯಲ್ಲಿ ಬದುಕುವುದು
B
ಆಮ್ಲಜನಕವಿಲ್ಲದೆ ಬದುಕುವುದು
C
ಚಂದ್ರನ ಮೇಲೆ ಪತ್ತೆಯಾಗಿದೆ
D
ಆಹಾರವಿಲ್ಲದೆ ಬದುಕುವುದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇಸ್ರೊ ಸಂಸ್ಥೆಯು ಮಾರ್ಚ್ 05 ರಂದು ಉಡಾವಣೆಗೊಳಿಸಿದ ಉಪಗ್ರಹದ ಹೆಸರು ಏನು
A
GISAT-1
B
GSAT 30
C
CARTOSAT 3
D
RISAT
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅತಿ ಹೆಚ್ಚು ಶ್ರೀಮಂತರಿರುವ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ ದೇಶ ಯಾವುದು
A
ಅಮೆರಿಕ
B
ರಷ್ಯಾ
C
ಜಪಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಮತ್ತು ಮ್ಯಾನ್ಮಾರ್ ದೇಶಗಳ ನಡುವೆ ಒಟ್ಟು ಎಷ್ಟು ಒಪ್ಪಂದಗಳಿಗೆ ವಿನಿಮಯ ನಡೆಯಿತು
A
09 ಒಪ್ಪಂದಗಳು
B
12 ಒಪ್ಪಂದಗಳು
C
11 ಒಪ್ಪಂದಗಳು
D
10 ಒಪ್ಪಂದಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರ ಪ್ರಕಟಿಸಿದ ಮಹಾದಾಯಿ ಯೋಜನೆ ಅಧಿಸೂಚನೆಯ ಪ್ರಕಾರ ಕರ್ನಾಟಕಕ್ಕೆ ಲಭಿಸುವ ನೀರಿನ ಪ್ರಮಾಣ ಎಷ್ಟು?
A
10.00
B
13.42
C
12.34
D
9.50
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers