Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-02-2020
27 ಫೆಬ್ರುವರಿ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನವದೆಹಲಿಯಲ್ಲಿ ನಡೆದ 2020 ರ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಒಟ್ಟಾರೆ ಎಷ್ಟನೇ ರ್ಯಾಂಕ್(Rank) ಪಡೆಯಿತು ?
A
5
B
4
C
2
D
3
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ನಗರವು ಇತ್ತೀಚೆಗೆ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನವನ್ನು ಆಯೋಜಿಸಿತ್ತು?
A
ಮುಂಬೈ
B
ನವದೆಹಲಿ
C
ಬೆಂಗಳೂರು
D
ಭೋಪಾಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ?
A
2 ಜಲಪಾತಗಳು
B
5 ಜಲಪಾತಗಳು
C
4 ಜಲಪಾತಗಳು
D
3 ಜಲಪಾತಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಶಾ ಫೌಂಡೇಶನ್ ರಾಜ್ಯದ ಯಾವ ಜಿಲ್ಲೆಯಲ್ಲಿ ಜಾಗತಿಕ ಆದ್ಯಾತ್ಮಿಕ ಕೇಂದ್ರ ಸ್ಥಾಪನೆಗೆ ಯೋಜಿಸಿದೆ ?
A
ಕೋಲಾರ
B
ಧಾರವಾಡ
C
ಚಿಕ್ಕಬಳ್ಳಾಪುರ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರಿನಲ್ಲಿ ಎಷ್ಟನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
A
14
B
13
C
12
D
11
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಟೆನಿಸ್ ಗೆ ವಿದಾಯ ಹೇಳಿದ ಟೆನಿಸ್ ತಾರೆ ಯಾರು ?
A
ಮರಿಯಾ ಶರಪೋವಾ
B
ಸಿಮೋನಾ ಹಾಲೆಪ್
C
ಸೆರೆನಾ ವಿಲ್ಲಿಯಂಸ್
D
ನವೋಮಿ ಒಸಾಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಭಾಷಾಂತರ ಪ್ರಶಸ್ತಿ ದೊರೆತಿದೆ
A
ಎದೆಗೆ ಬಿದ್ದ ಅಕ್ಷರ
B
ಕುಸುಮಬಾಲೆ
C
ಒಡಲಾಳ
D
ದೇವನೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ" ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡ ರಾಜ್ಯ ಯಾವುದು?
A
ಪಂಜಾಬ
B
ಮಧ್ಯ ಪ್ರದೇಶ
C
ಬಿಹಾರ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಿಯಲ್ ಮಿ(RealMe) ಸ್ಮಾರ್ಟ್ ಫೋನ್ ಕಂಪನಿಯ ಯಾವ ಸ್ಟಾರ್ ನಟನನ್ನು ಇತ್ತೀಚೆಗೆ ತನ್ನ ರಾಯಭಾರಿಯಾಗಿ ನೇಮಿಸಿಕೊಂಡಿದೆ
A
ಸಲ್ಮಾನ್ ಖಾನ್
B
ಅಕ್ಷಯ ಕುಮಾರ
C
ಅಮೀರ್ ಖಾನ್
D
ಶಾರುಖ್ ಖಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ಇಂದ್ರ ಧನುಷ್" ಸೇನಾ ಸಮರಾಭ್ಯಾಸದಲ್ಲಿ ಭಾರತದೊಂದಿಗೆ ಪಾಲ್ಗೊಳ್ಳುವ ದೇಶ ಯಾವುದು
A
ಚೀನಾ
B
ಯುನೈಟೆಡ್ ಕಿಂಗ್ಡಮ್ (UK)
C
ರಷ್ಯಾ
D
ಇಸ್ರೇಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers