Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 26-02-2020
26 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ರಾಜ್ಯದ ಯಾವ ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಡಬ್ಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸಲು ರಾಜ್ಯ ಸರಕಾರ ಚಿಂತಿಸಿದೆ
A
ಹಂಪಿ
B
ಬೇಲೂರು / ಹಳೇಬೀಡು
C
ಮೈಸೂರು
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
2020 ರ ಕಾಮನ್ವೆಲ್ತ್ ಗೇಮ್ಸ್ ನ ಯಾವ ಪಂದ್ಯಗಳಿಗೆ ಭಾರತ ಆತಿಥ್ಯ ವಹಿಸಲಿದೆ
A
ಕುಸ್ತಿ ಮತ್ತು Weightlifting
B
ಸೈಕ್ಲಿಂಗ್ ಮತ್ತು ಬಾಕ್ಸಿಂಗ್
C
ಹಾಕಿ
D
ಶೂಟಿಂಗ್ ಮತ್ತು ಬಿಲ್ಲುಗಾರಿಕೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020ರ ಕಾಮನ್ವೆಲ್ತ್ ಗೇಮ್ಸ್ ಯಾವ ದೇಶದಲ್ಲಿ ನಡೆಯಲಿದೆ (ಶೂಟಿಂಗ್ ಮತ್ತು ಬಿಲ್ಲುಗಾರಿಕೆ ಹೊರತುಪಡಿಸಿ)
A
ಬಾಗ್ಲಾದೇಶ
B
ಭಾರತ
C
ಇಂಗ್ಲೆಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಡಿಶಾದ ಗಹಿರ್ಮಾಥ ಸಾಗರ ಅಭಯಾರಣ್ಯದ ಯಾವ ಪ್ರಾಣಿಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ
A
ಡಾಲ್ಫಿನ್
B
ಕಡಲ ಕುದುರೆ
C
ಗಂಗಾನದಿಯ ಡಾಲ್ಫಿನ್
D
ಶಾರ್ಕ್ ಮೀನುಗಳು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಐದು ನ್ಯಾಯಾಧೀಶರುಗಳಿಗೆ ಯಾವ ಸೋಂಕು ತಗುಲಿರುವುದಾಗಿ ವರದಿಯಾಗಿದೆ.
A
smallPox
B
ಹೆಪಾಟೈಟಿಸ್
C
ಕರೋಣ ವೈರಸ್
D
H1N1 (ಹಂದಿ ಜ್ವರ)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹೋಸ್ನಿ ಮುಬಾರಕ್ ಇವರು ಇತ್ತೀಚೆಗೆ ನಿಧನರಾಗಿದ್ದು ಯಾವ ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ್ದ ಮಾಜಿ ಅಧ್ಯಕ್ಷರಾಗಿದ್ದರು
A
ಮಲೇಷ್ಯಾ
B
ಈಜಿಪ್ತ
C
ಸೌದಿ ಅರೇಬಿಯಾ
D
ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಮತ್ತು ಅಮೇರಿಕಾ ನಡುವೆ ಯಾವ ಕ್ಷೇತ್ರದಲ್ಲಿ ಪ್ರಮುಖ ಒಪ್ಪಂದವಾಗಿದೆ
A
ವೈದ್ಯಕೀಯ ವಿಭಾಗ
B
ರಕ್ಷಣಾ ಕ್ಷೇತ್ರ
C
ತಂತ್ರಜ್ಞಾನ ವಿನಿಮಯ
D
ವ್ಯಾಪಾರ ವಿನಿಮಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಫೆಬ್ರವರಿ, 2020 ರ ಹೊತ್ತಿಗೆ, ಭಾರತದ ಉನ್ನತ ವ್ಯಾಪಾರ ಪಾಲುದಾರ ದೇಶ ಯಾವುದು?
A
ಚೀನಾ
B
ರಷ್ಯಾ
C
ಇಸ್ರೇಲ್
D
ಅಮೇರಿಕಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers